EPFO: ನಿಮ್ಮ PF ಹಣ ಎಲ್ಲಿಗೆ ಹೋಗುತ್ತದೆ? SEBI ವರದಿಯಲ್ಲಿ ಬಹಿರಂಗವಾದ ಮಹತ್ವದ ಮಾಹಿತಿ
EPFO: ನಿಮ್ಮ PF ಹಣ ಎಲ್ಲಿಗೆ ಹೋಗುತ್ತದೆ? SEBI ವರದಿಯಲ್ಲಿ ಬಹಿರಂಗವಾದ ಮಹತ್ವದ ಮಾಹಿತಿ ಉದ್ಯೋಗಿಗಳ ಸಂಬಳದಿಂದ ಪ್ರತಿ ತಿಂಗಳು ಕಡಿತವಾಗುವ ಭವಿಷ್ಯ ನಿಧಿ ಹಣ ಎಲ್ಲಿ ಹೂಡಿಕೆಯಾಗುತ್ತದೆ? ಅದನ್ನು ಯಾರು ನಿರ್ವಹಿಸುತ್ತಾರೆ? ಷೇರು ಮಾರುಕಟ್ಟೆಯಲ್ಲಿ ಎಷ್ಟು ಹಣ ಹೂಡಿಕೆ ಮಾಡಲಾಗುತ್ತದೆ? ಎಂಬ ಪ್ರಶ್ನೆಗಳು ಬಹುತೇಕ ನೌಕರರಲ್ಲಿವೆ. PF ಹಣವನ್ನು ಸಂಪೂರ್ಣವಾಗಿ ಒಂದೇ ಸರ್ಕಾರಿ ಖಾತೆಯಲ್ಲಿ ಇಡಲಾಗುತ್ತದೆ ಎಂಬ ಭಾವನೆಯೂ ಹಲವರಲ್ಲಿದೆ. ಆದರೆ ಇತ್ತೀಚಿನ ಅಧಿಕೃತ ಅಂಕಿ-ಅಂಶಗಳು, ಕೋಟ್ಯಂತರ ಉದ್ಯೋಗಿಗಳ ನಿವೃತ್ತಿ ಉಳಿತಾಯವನ್ನು ವೃತ್ತಿಪರ ಹೂಡಿಕೆ ವ್ಯವಸ್ಥೆಯ … Read more