ಪರೀಕ್ಷೆ ಇಲ್ಲದೆ ಸರ್ಕಾರಿ ಕೆಲಸ? ಜಿಲ್ಲಾ ಪಂಚಾಯತ್ನ ಹುದ್ದೆಗಳ ನೇಮಕಾತಿ ವಿವರ ಇಲ್ಲಿದೆ | Shivamogga Zilla Panchayat Recruitment
Shivamogga Zilla Panchayat Recruitment: ಶಿವಮೊಗ್ಗ ಜಿಲ್ಲಾ ಪಂಚಾಯತ್ನಲ್ಲಿ 52 ಹುದ್ದೆ – ಬಿಲ್ ಕಲೆಕ್ಟರ್, ಕ್ಲರ್ಕ್-ಡೇಟಾ ಎಂಟ್ರಿ ಆಪರೇಟರ್ಗೆ ಅರ್ಜಿ; ಕೊನೆಯ ದಿನ ಸೆ.25 ಶಿವಮೊಗ್ಗ: ಜಿಲ್ಲೆಯ ಗ್ರಾಮ ಪಂಚಾಯತ್ಗಳಲ್ಲಿ ಖಾಲಿ ಇರುವ ಬಿಲ್ ಕಲೆಕ್ಟರ್ (ಕರ ವಸೂಲಿಗಾರ) ಮತ್ತು ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಜಿಲ್ಲಾ ಪಂಚಾಯತ್ ಅಧಿಸೂಚನೆ ಹೊರಡಿಸಿದೆ. ಒಟ್ಟು 52 ಹುದ್ದೆಗಳಿವೆ. ಅರ್ಜಿ ಸಲ್ಲಿಕೆ ಆಗಸ್ಟ್ 27ರಿಂದ ಪ್ರಾರಂಭವಾಗಿದ್ದು, ಕೊನೆಯ ದಿನ ಸೆಪ್ಟೆಂಬರ್ 25, 2026. ಪಿಯುಸಿ ಅಥವಾ … Read more