CBSE 10ನೇ ತರಗತಿ ಪರೀಕ್ಷೆ 2028: ಹೊಸ ರೂಲ್ಸ್ ಜಾರಿ, 5 ವಿಷಯಗಳ ಬೋರ್ಡ್ ಪರೀಕ್ಷೆ ಕಡ್ಡಾಯ!
CBSE 10ನೇ ತರಗತಿ ಹೊಸ ಪರೀಕ್ಷಾ ವ್ಯವಸ್ಥೆ 2028: 5 ವಿಷಯಗಳ ಬೋರ್ಡ್ ಪರೀಕ್ಷೆ ಕಡ್ಡಾಯ, ಕೌಶಲ ವಿಷಯದಿಂದ ಉತ್ತೀರ್ಣತೆಗೆ ಹೆಚ್ಚುವರಿ ಅವಕಾಶ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE) 2028ನೇ ಸಾಲಿನ 10ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಹೊಸ ವ್ಯವಸ್ಥೆಯನ್ನು ಸ್ಪಷ್ಟಪಡಿಸಿದೆ. ಈ ಬದಲಾವಣೆಗಳು ಪ್ರಸ್ತುತ 2026-27ನೇ ಶೈಕ್ಷಣಿಕ ವರ್ಷದಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತವೆ. ಇದನ್ನೂ ಓದಿ: 8ನೇ ತರಗತಿ ಪಾಸಾದವರಿಗೂ ಸರ್ಕಾರಿ ಉದ್ಯೋಗ! ಅಂಚೆ ಇಲಾಖೆಯ ನೇಮಕಾತಿಗೆ ನವೆಂಬರ್ 30 ಕೊನೆಯ … Read more