ಬಿಪಿಎಲ್ ಕಾರ್ಡ್‌ಗೆ ಬಂಪರ್ ಗುಡ್‌ನ್ಯೂಸ್ ನೀಡಿದ ಕೆ ಹೆಚ್ ಮುನಿಯಪ್ಪ
ಕೆ ಹೆಚ್ ಮುನಿಯಪ್ಪ: ಬಿಪಿಎಲ್ ಕಾರ್ಡ್‌ಗೆ ಬಂಪರ್ ಗುಡ್‌ನ್ಯೂಸ್! ಆದಾಯ ಮಿತಿ 1.20 ಲಕ್ಷದಿಂದ 3 ಲಕ್ಷಕ್ಕೆ ಏರಿಕೆಗೆ ಕ್ರಮ ಬೆಂಗಳೂರು: ರಾಜ್ಯದ ಬಿಪಿಎಲ್ ಕಾರ್ಡ್ ಹೊಂದಿರುವವರು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಕುಟುಂಬಗಳಿಗೆ ಮಹತ್ವದ ಸುದ್ದಿ ಬಂದಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಅವರು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಿಪಿಎಲ್ ಕಾರ್ಡ್ ಪಡೆಯಲು ಇರುವ ವಾರ್ಷಿಕ ಆದಾಯ ಮಿತಿಯನ್ನು 1.20 … Read more