ಬರ ಪರಿಹಾರ ಹಣ: ₹2500 ಬರಬೇಕಿದ್ದ ರೈತರ ಖಾತೆಗೆ ₹1500, ₹2000 ಮಾತ್ರ ಜಮೆ! ಯಾಕೆ ಗೊತ್ತಾ? ಇಲ್ಲಿದೆ ಅಸಲಿ ಕಾರಣ
ಬರ ಪರಿಹಾರ ಹಣ: ₹2500 ಬರಬೇಕಿದ್ದ ರೈತರ ಖಾತೆಗೆ ₹1500, ₹2000 ಮಾತ್ರ ಜಮೆ! ಯಾಕೆ ಗೊತ್ತಾ? ಇಲ್ಲಿದೆ ಅಸಲಿ ಕಾರಣ ₹2500 ಬದಲು ಕಡಿಮೆ ಹಣ ಜಮಾ: ಯಾದಗಿರಿ ರೈತರಿಗೆ ಶಾಕ್! ಯಾದಗಿರಿ ಜಿಲ್ಲೆಯಲ್ಲಿ ಬರ ಪರಿಹಾರದ ಮೊದಲ ಕಂತಿನ ಹಣ ಜಮೆಯಾದಾಗ ಹಲವು ರೈತರು ಆಶ್ಚರ್ಯಚಕಿತರಾಗಿದ್ದಾರೆ. ರಾಜ್ಯ ಸರ್ಕಾರ ಘೋಷಿಸಿದಂತೆ ತಲಾ 2500 ರೂಪಾಯಿ ಬರಬೇಕಿತ್ತು. ಆದರೆ ಕೆಲವರ ಖಾತೆಗೆ 1500, 2000 ರೂಪಾಯಿ ಮಾತ್ರ ಜಮೆಯಾಗಿದೆ. ಇದನ್ನೂ ಓದಿ: NMMSS Scholarship 2026-27: … Read more