ಮಹಿಳೆಯರಿಗೆ ಸರ್ಕಾರದಿಂದ ಭರ್ಜರಿ ಅವಕಾಶ: ಉಚಿತ ಕೋಳಿ ಮರಿಗಳ ವಿತರಣೆ, ಯಾರಿಗೆಲ್ಲ ಸಿಗಲಿದೆ?
ಮಹಿಳೆಯರಿಗೆ ಸರ್ಕಾರದಿಂದ ಭರ್ಜರಿ ಅವಕಾಶ: ಉಚಿತ ಕೋಳಿ ಮರಿಗಳ ವಿತರಣೆ, ಯಾರಿಗೆಲ್ಲ ಸಿಗಲಿದೆ? ಗದಗ: ಗದಗ ಮತ್ತು ಕುಂದಗೋಳ ತಾಲೂಕಿನಲ್ಲಿ ರೈತ ಮಹಿಳೆಯರಿಗೆ ಉಚಿತ 20 ಕೋಳಿ ಮರಿ ವಿತರಣೆ: ಅರ್ಜಿ ಆಹ್ವಾನ ಗದಗ ಜಿಲ್ಲೆಯ ಗದಗ ತಾಲೂಕು ಮತ್ತು ಕುಂದಗೋಳ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಉಚಿತವಾಗಿ 20 ಕೋಳಿ ಮರಿಗಳನ್ನು ವಿತರಿಸುವ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಐದು ವಾರದ ದೇಶಿ ಮತ್ತು ಸುಧಾರಿತ ತಳಿಯ ಕೋಳಿ ಮರಿಗಳನ್ನು ನೀಡುವ ಈ ಕಾರ್ಯಕ್ರಮ ರೈತ ಮಹಿಳೆಯರ … Read more