Jio New Voice Only Plans: ಜಿಯೋದಿಂದ ಹೊಸ ವಾಯ್ಸ್ ಒನ್ಲಿ ಪ್ಲಾನ್‌ಗಳು – ₹200ಕ್ಕಿಂತ ಕಡಿಮೆ ಬೆಲೆಯ ಪ್ಲಾನ್ ಗಳ ವಿವರ

Jio New Voice Only Plans

Jio New Voice Only Plans: ಜಿಯೋದಿಂದ ಹೊಸ ವಾಯ್ಸ್ ಒನ್ಲಿ ಪ್ಲಾನ್‌ಗಳು – ₹200ಕ್ಕಿಂತ ಕಡಿಮೆ ಬೆಲೆಯಲ್ಲಿ ಅನ್‌ಲಿಮಿಟೆಡ್ ಕರೆ ಸೌಲಭ್ಯ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗೆ ಹೊಸ ಸಿಹಿಸುದ್ದಿ ನೀಡಿದೆ. ಇಂಟರ್ನೆಟ್ ಡೇಟಾ ಬಳಸದೆ ಕೇವಲ ಕರೆ ಮತ್ತು ಎಸ್‌ಎಂಎಸ್‌ಗೆ ಮಾತ್ರ ಅವಲಂಬಿತರಾದವರಿಗೆ ಸೂಕ್ತವಾದ ವಾಯ್ಸ್ ಒನ್ಲಿ (Voice Only) ರೀಚಾರ್ಜ್ ಪ್ಲಾನ್‌ಗಳನ್ನು ಕಂಪನಿ ಪ್ರಕಟಿಸಿದೆ. ಇದನ್ನೂ ಓದಿ: PMFME Loan Scheme: ಊರಲ್ಲೇ ಉದ್ಯಮ ಆರಂಭಿಸಿ ₹15 ಲಕ್ಷ ಸಹಾಯಧನ … Read more