LPG Cylinder New Update: LPG ಇ-ಕೆವೈಸಿ ಮಾಡದವರಿಗೆ ಸಿಲಿಂಡರ್ ಸಪ್ಲೈ ನಿಲ್ಲಬಹುದು

LPG Cylinder New Update

LPG Cylinder New Update: LPG ಇ-ಕೆವೈಸಿ ಮಾಡದವರಿಗೆ ಸಿಲಿಂಡರ್ ಸಪ್ಲೈ ನಿಲ್ಲಬಹುದು; ದೇಶದಲ್ಲಿ 3.16 ಕೋಟಿ ಗ್ರಾಹಕರು ಬಾಕಿ ಬೆಂಗಳೂರು, ಸೆಪ್ಟೆಂಬರ್ 19: ಅಡುಗೆ ಗ್ಯಾಸ್ ಬುಕ್ ಮಾಡುವಾಗ ಇನ್ನು ಮುಂದೆ ಕೇವಲ ಕನೆಕ್ಷನ್ ಸಂಖ್ಯೆ ಸಾಕಾಗುವುದಿಲ್ಲ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತೈಲ ಕಂಪನಿಗಳಿಗೆ ಸ್ಪಷ್ಟ ಸೂಚನೆ ನೀಡಿದೆ. ಬಯೋಮೆಟ್ರಿಕ್ ಆಧಾರ್ ಇ-ಕೆವೈಸಿ (BAA) ಪೂರ್ಣಗೊಳಿಸದ ಗೃಹ ಬಳಕೆದಾರರಿಗೆ ಸಬ್ಸಿಡಿ / ನಿಯಂತ್ರಿತ ದರದಲ್ಲಿ ರಿಫಿಲ್ ನೀಡಬಾರದು. ಸೆಪ್ಟೆಂಬರ್ 14ರ ಗಡುವಿನ … Read more