NFR Recruitment 2026: ಯಾವುದೇ ಪರೀಕ್ಷೆ ಇಲ್ಲದೆ ರೈಲ್ವೆಯಲ್ಲಿ 6,777 ಹುದ್ದೆಗಳು! ಅರ್ಹತೆ, ವಯೋಮಿತಿ ಇಲ್ಲಿದೆ
NFR Recruitment 2026: ಈಶಾನ್ಯ ಗಡಿ ರೈಲ್ವೆಯಲ್ಲಿ 6,777 ಅಪ್ರೆಂಟಿಸ್ ಹುದ್ದೆಗಳ ಭರ್ತಿ – ಮೆರಿಟ್ ಆಧಾರದಲ್ಲಿ ಆಯ್ಕೆ, ಆಕರ್ಷಕ ಸ್ಟೈಫಂಡ್ ಈಶಾನ್ಯ ಗಡಿ ರೈಲ್ವೆ (NFR) 2025-26 ಮತ್ತು 2026-27ನೇ ಸಾಲಿನ ತರಬೇತಿ ಚಕ್ರಗಳಿಗಾಗಿ ಒಟ್ಟು 6,777 ಆಕ್ಟ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. 10ನೇ ತರಗತಿ ಮತ್ತು ITI ಪಾಸಾದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಪಡೆಯುವ ಉತ್ತಮ ಅವಕಾಶ ಇದು. ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ … Read more