ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.! 10 ಗ್ರಾಂಗೆ ₹1,700 ಕಡಿತ, ಬೆಳ್ಳಿ ಬೆಲೆಯೂ ₹5,000 ಕುಸಿತ | 22 ಅಕ್ಟೋಬರ್ 2026

ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ

ಚಿನ್ನ ಖರೀದಿಸುವವರಿಗೆ ಭರ್ಜರಿ ಗುಡ್ ನ್ಯೂಸ್.! ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ – 10 ಗ್ರಾಂ ಚಿನ್ನದ ಬೆಲೆಯಲ್ಲಿ ₹1,700 ಇಂದು ಕಡಿಮೆಯಾಗಿದೆ. 1 KG ಬೆಳ್ಳಿ ಬೆಲೆಯಲ್ಲಿ ಸರಿಸುಮಾರು ₹5,000 ಇಂದು ಕಡಿಮೆಯಾಗಿದೆ ಭಾರತದ ಮಾರುಕಟ್ಟೆಯಲ್ಲಿ ಗುರುವಾರ 22 October 2026 ರಂದು ಚಿನ್ನ & ಬೆಳ್ಳಿ ಬೆಲೆಗಳು ಭಾರೀ (Gold price) ಇಳಿಕೆಯಾಗಿವೆ. ಅಂತರಾಷ್ಟ್ರೀಯ (International market) ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ತಗ್ಗಿದ ಬೆನ್ನಲ್ಲೇ (Down) ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ಭಾರೀ (Down) … Read more