ಕಿಸಾನ್ ಸಮ್ಮಾನ್ ಹಣ ಮತ್ತೆ ₹10,000 ಆಗುತ್ತಾ? ಡಿ ಕೆ ಶಿವಕುಮಾರ್ ಸರ್ಕಾರದ ಮಹತ್ವದ ಘೋಷಣೆ.?
ಕಿಸಾನ್ ಸಮ್ಮಾನ್ ಹಣ: ರೈತರಿಗೆ ‘ಸೆಂಚುರಿ’ ಗಿಫ್ಟ್? ಡಿಕೆ ಶಿವಕುಮಾರ್ ಸರ್ಕಾರದ 100 ದಿನಕ್ಕೆ ಕಿಸಾನ್ ಸಮ್ಮಾನ್‌ಗೆ ರಾಜ್ಯ ಪಾಲು ಮರುಆರಂಭದ ನಿರೀಕ್ಷೆ ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಸೆಪ್ಟೆಂಬರ್ 10ರಂದು 100 ದಿನ ಪೂರೈಸಲಿದೆ. ಈ ಸಂದರ್ಭದಲ್ಲಿ ‘ಮಣ್ಣಿನ ಮಗನ ಸರ್ಕಾರ’ ಎಂಬ ಸಂದೇಶ ನೀಡುವ ನಿಟ್ಟಿನಲ್ಲಿ ರೈತರು ಮತ್ತು ಗ್ರಾಮೀಣ ಜನರಿಗೆ ಹೊಸ ಭರವಸೆ ನೀಡುವ ಘೋಷಣೆಗಳು ಬರುವ ನಿರೀಕ್ಷೆ ಇದೆ. ಕೇಂದ್ರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ರಾಜ್ಯದ … Read more