Agriculture Jobs: ಹಾವೇರಿ ಕೃಷಿ ಇಲಾಖೆಯಲ್ಲಿ 7 ಹುದ್ದೆಗಳ ನೇಮಕಾತಿ! ಯಾವುದೇ ಪರೀಕ್ಷೆ ಇಲ್ಲ
Agriculture Jobs: ಹಾವೇರಿ ಕೃಷಿ ಇಲಾಖೆಯಲ್ಲಿ 7 ಹುದ್ದೆಗಳ ನೇಮಕಾತಿ – ATMA ಯೋಜನೆಯಡಿ BTM, ATM ಹುದ್ದೆಗಳಿಗೆ ಅರ್ಜಿ ಆಹ್ವಾನ ಕೃಷಿ ಪದವಿ ಪಡೆದವರಿಗೆ ಹಾವೇರಿಯಲ್ಲಿ ಉದ್ಯೋಗ ಅವಕಾಶ ಹಾವೇರಿ ಜಿಲ್ಲಾ ಕೃಷಿ ಇಲಾಖೆಯ ‘ಆತ್ಮ’ (ATMA – Agricultural Technology Management Agency) ಯೋಜನೆಯಡಿ ಖಾಲಿ ಇರುವ ಒಟ್ಟು 7 ತಾಂತ್ರಿಕ ವ್ಯವಸ್ಥಾಪಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಹಾಗೂ ಕೃಷಿ ಸಂಬಂಧಿತ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೆ … Read more