Loan Tips: ಸಾಲ ಮಾಡುವ ಮೊದಲು ಪ್ರತಿಯೊಬ್ಬರೂ ತಿಳಿದಿರಬೇಕಾದ 4 ಮುಖ್ಯ ನಿಯಮಗಳು
Loan Tips: ಸಾಲ ತೆಗೆದುಕೊಳ್ಳುವ ಮೊದಲು ತಿಳಿಯಬೇಕಾದ 4 ಮುಖ್ಯ ಹಣಕಾಸು ನಿಯಮಗಳು ಸಾಲ ಈಗ ತುಂಬಾ ಸುಲಭ. ಮೊಬೈಲ್ನಲ್ಲಿ ಕೆಲವೇ ನಿಮಿಷಗಳಲ್ಲಿ ಅನುಮೋದನೆ, ಕ್ರೆಡಿಟ್ ಕಾರ್ಡ್ನಲ್ಲಿ ಹಣ ಸಿದ್ಧ, ಆನ್ಲೈನ್ ಖರೀದಿಯಲ್ಲಿ ನೋ ಕಾಸ್ಟ್ EMI. ಬ್ಯಾಂಕ್ಗಳು ಮತ್ತು ಫೈನಾನ್ಸ್ ಕಂಪನಿಗಳು ಪ್ರಿ-ಅಪ್ರೂವ್ಡ್ ಸಂದೇಶಗಳನ್ನು ನಿರಂತರವಾಗಿ ಕಳುಹಿಸುತ್ತಿವೆ. ಆದರೆ ಸಾಲ ತೆಗೆದುಕೊಳ್ಳುವುದು ಸುಲಭವಾದರೂ ಅದರಿಂದ ಹೊರಬರುವುದು ಕಷ್ಟ. ಜೆರೋಧಾ ಕಂಪನಿಯ ಸಿಇಒ ಮತ್ತು ಹಣಕಾಸು ಸಲಹೆಗಾರ ನಿತಿನ್ ಕಾಮತ್ ಇತ್ತೀಚೆಗೆ ಒಂದು ವೀಡಿಯೊದಲ್ಲಿ ಈ ವಿಷಯವನ್ನು … Read more