ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026: 775 ಅರಣ್ಯ ವೀಕ್ಷಕ ಹುದ್ದೆಗಳಿಗೆ ಆಗಸ್ಟ್ 1ರಿಂದ ಅರ್ಜಿ ಆಹ್ವಾನ
Karnataka Forest Recruitment 2026 – ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026 | ಕರ್ನಾಟಕ ಅರಣ್ಯ ಇಲಾಖೆ 775 ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿ – SSLC ಪಾಸ್ಗೆ ಸರ್ಕಾರಿ ಉದ್ಯೋಗ, ಲಿಖಿತ ಪರೀಕ್ಷೆ ಇಲ್ಲ ಬೆಂಗಳೂರು: ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ SSLC ಪಾಸ್ ಯುವಕ-ಯುವತಿಯರಿಗೆ ಕರ್ನಾಟಕ ಅರಣ್ಯ ಇಲಾಖೆ ಭರ್ಜರಿ ಅವಕಾಶ ನೀಡಿದೆ. 2026-27ನೇ ಸಾಲಿನಲ್ಲಿ ಒಟ್ಟು 775 ಅರಣ್ಯ ವೀಕ್ಷಕ (Forest Watcher – Group D) ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ … Read more