CEPMIZ Scheme: ಹಸು-ಎಮ್ಮೆ ಖರೀದಿಗೆ ಸರ್ಕಾರದ ಸಹಾಯಧನ – ಮಹಿಳೆಯರಿಗೆ ಸ್ವಾವಲಂಬನೆಯ ಅವಕಾಶ

CEPMIZ Scheme

CEPMIZ Scheme: ಹಸು-ಎಮ್ಮೆ ಖರೀದಿಗೆ ಸರ್ಕಾರದ ಸಹಾಯಧನ – ಮಹಿಳೆಯರಿಗೆ ಸ್ವಾವಲಂಬನೆಯ ಅವಕಾಶ ಹೊಸಪೇಟೆ: ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕರ್ನಾಟಕ ಸರ್ಕಾರ ಹೊಸ ಅವಕಾಶ ಒದಗಿಸಿದೆ. ಸಿಇಪಿಎಂಐಜೆಡ್ (CEPMIZ) ಯೋಜನೆಯಡಿ ಹಸು ಅಥವಾ ಎಮ್ಮೆ ಖರೀದಿಸಲು ಸಹಾಯಧನ ನೀಡುವ ಕಾರ್ಯಕ್ರಮಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಣಿಬಾಧಿತ ಗ್ರಾಮಗಳ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಜುಲೈ 29ರವರೆಗೆ ಅರ್ಜಿ ಸಲ್ಲಿಸುವ ಅವಕಾಶವಿದೆ.   ಯೋಜನೆಯ ಉದ್ದೇಶ ಮತ್ತು ಪ್ರಾಮುಖ್ಯತೆ.? ಗಣಿ ಪ್ರದೇಶಗಳಲ್ಲಿ … Read more