ಟೈಲರಿಂಗ್ ಮಾಡುವ ಮಹಿಳೆಯರಿಗೆ ಗುಡ್ ನ್ಯೂಸ್! ₹15,000 ಟೂಲ್ಕಿಟ್ ಪ್ರೋತ್ಸಾಹಧನ, ₹3 ಲಕ್ಷ ಸಾಲ – ಅರ್ಜಿ ಸಲ್ಲಿಸುವುದು ಹೇಗೆ?
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ: ಟೈಲರಿಂಗ್ ಮಹಿಳೆಯರಿಗೆ ₹15,000 ಟೂಲ್ಕಿಟ್ ಪ್ರೋತ್ಸಾಹಧನ, ತರಬೇತಿ ಮತ್ತು ಸಾಲ ಸೌಲಭ್ಯ – ಅರ್ಜಿ ಹೇಗೆ ಸಲ್ಲಿಸುವುದು? ಹಲೋ ಸ್ನೇಹಿತರೇ ನಮಸ್ಕಾರ, ಕೇಂದ್ರ ಸರ್ಕಾರವು ಸಾಂಪ್ರದಾಯಿಕ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಟೈಲರಿಂಗ್ (ಹೊಲಿಗೆ) ಕೆಲಸ ಮಾಡುವ ಮಹಿಳೆಯರೂ ಸೌಲಭ್ಯಗಳನ್ನು ಪಡೆಯಬಹುದು. ಇದನ್ನೂ ಓದಿ: Cattle Shed Subsidy 2026: ಕರ್ನಾಟಕದಲ್ಲಿ ಹಸು-ಎಮ್ಮೆ ಕೊಟ್ಟಿಗೆ ನಿರ್ಮಾಣಕ್ಕೆ ₹57,000 ಸಹಾಯಧನ – … Read more