Karnataka B.Ed Admission 2026: ಬಿ.ಎಡ್ ಪ್ರವೇಶಾತಿಗೆ ಅರ್ಜಿ ಆರಂಭ! ನವೆಂಬರ್ 30 ಕೊನೆಯ ದಿನ – ಅರ್ಹತೆ, ದಾಖಲೆಗಳ ಮಾಹಿತಿ

Karnataka B.Ed Admission 2026

Karnataka B.Ed Admission 2026: ಬಿ.ಎಡ್ ಪ್ರವೇಶಾತಿಗೆ ಅರ್ಜಿ ಆರಂಭ! ನವೆಂಬರ್ 30 ಕೊನೆಯ ದಿನ – ಅರ್ಹತೆ, ದಾಖಲೆಗಳ ಮಾಹಿತಿ Karnataka B.Ed Admission 2026: ಕರ್ನಾಟಕದಲ್ಲಿ ಶಿಕ್ಷಕರಾಗುವ ಗುರಿ ಹೊಂದಿರುವ ಪದವೀಧರರಿಗೆ ಮಹತ್ವದ ಸುದ್ದಿ. 2026-27ನೇ ಶೈಕ್ಷಣಿಕ ಸಾಲಿನ ಎರಡು ವರ್ಷಗಳ ಬಿ.ಎಡ್ (Bachelor of Education) ಕೋರ್ಸ್ ಪ್ರವೇಶಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಬಿ.ಎಡ್ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ … Read more