ಬರ ಪರಿಹಾರ 42.49 ಕೋಟಿ ರೂ. ಬಿಡುಗಡೆ: 1.69 ಲಕ್ಷ ರೈತರಿಗೆ ಹಣ ಜಮೆ, ನಿಮ್ಮ ಖಾತೆಯ ಸ್ಟೇಟಸ್ ಚೆಕ್ ಮಾಡಿ!
ಬರ ಪರಿಹಾರ 42.49 ಕೋಟಿ ರೂ. ಬಿಡುಗಡೆ: 1.69 ಲಕ್ಷ ರೈತರಿಗೆ ಹಣ ಜಮೆ, ನಿಮ್ಮ ಖಾತೆಯ ಸ್ಟೇಟಸ್ ಚೆಕ್ ಮಾಡಿ! ಕರ್ನಾಟಕದಲ್ಲಿ ಬರಗಾಲದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ರಾಜ್ಯ ಸರ್ಕಾರದಿಂದ ಬರ ಪರಿಹಾರ (ಇನ್ಪುಟ್ ಸಬ್ಸಿಡಿ) ಹಣ ಬಿಡುಗಡೆ ಮಾಡಲಾಗಿದೆ. ಮೊದಲನೇ ಹಂತದಲ್ಲಿ ಅರ್ಹತೆ ಪಡೆದಿರುವ 1,69,989 ರೈತರಿಗೆ ಒಟ್ಟು ₹42,49,72,500 ಹಣವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: VB-G … Read more