ಕುರಿ ಸಾಕಾಣಿಕೆಗೆ ₹50,000, ಹಸು-ಎಮ್ಮೆ ಸಾಕಲು ₹1.25 ಲಕ್ಷ ಸಬ್ಸಿಡಿ: SC ರೈತರಿಗೆ ಭರ್ಜರಿ ಅವಕಾಶ!

ಸಬ್ಸಿಡಿ

ಕುರಿ ಸಾಕಾಣಿಕೆಗೆ 50 ಸಾವಿರ, ಹಸು-ಎಮ್ಮೆಗೆ 1.25 ಲಕ್ಷ ಸಬ್ಸಿಡಿ: ಪರಿಶಿಷ್ಟ ಜಾತಿ ರೈತರಿಗೆ ಸುವರ್ಣಾವಕಾಶ ಕರ್ನಾಟಕದ ಪರಿಶಿಷ್ಟ ಜಾತಿ ಸಮುದಾಯದ ರೈತರು ಮತ್ತು ಯುವಕರಿಗೆ ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಲು ಹೊಸ ಅವಕಾಶ ಸಿಕ್ಕಿದೆ. ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮಗಳ ವತಿಯಿಂದ … Read more