ಕೃಷಿ ಭಾಗ್ಯ ಯೋಜನೆ 2026: ರೈತರಿಗೆ ಶೇ.90ರಷ್ಟು ಸಹಾಯಧನ! ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ

ಕೃಷಿ ಭಾಗ್ಯ ಯೋಜನೆ 2026

ಕೃಷಿ ಭಾಗ್ಯ ಯೋಜನೆ 2026: ರೈತರಿಗೆ ಶೇ.90ರಷ್ಟು ಸಹಾಯಧನ! ಕೃಷಿ ಹೊಂಡ, ಪಂಪ್‌ಸೆಟ್ ಮತ್ತು ನೀರಾವರಿ ಸೌಲಭ್ಯ ಹಲೋ ಸ್ನೇಹಿತರೇ ನಮಸ್ಕಾರ, ಕರ್ನಾಟಕ ರಾಜ್ಯದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಸುಲಭಗೊಳಿಸಲು ಹಾಗೂ ಮಳೆಯಾಶ್ರಿತ ಕೃಷಿಯನ್ನು ಉತ್ತೇಜಿಸಲು ರಾಜ್ಯ ಸರ್ಕಾರದ ಕೃಷಿ ಇಲಾಖೆಯ ವತಿಯಿಂದ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯ ಮೂಲಕ ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು, ನೀರು ಸಂಗ್ರಹಿಸಲು, ಪಂಪ್‌ಸೆಟ್ ಅಳವಡಿಸಿಕೊಳ್ಳಲು, ತಂತಿಬೇಲಿ ನಿರ್ಮಿಸಲು ಹಾಗೂ ಹನಿ ಮತ್ತು ತುಂತುರು … Read more