ಜಿಲ್ಲಾ ನ್ಯಾಯಾಲಯ ನೇಮಕಾತಿ 2026: SSLC, PUC ಪಾಸಾದವರಿಗೆ ಸರಕಾರಿ ಕೆಲಸ ಸಿಗುತ್ತೆ – ಸಂಬಳ ₹67,600ರವರೆಗೆ – ಬೇಗ ಅರ್ಜಿ ಸಲ್ಲಿಸಿ
ಕೊಡಗು ಜಿಲ್ಲಾ ನ್ಯಾಯಾಲಯ ನೇಮಕಾತಿ 2026: ಟೈಪಿಸ್ಟ್, ಚಾಲಕ, ಪ್ರೊಸೆಸ್ ಸರ್ವರ್, ಪಿಯೋನ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಒಂದು ಒಳ್ಳೆಯ ಅವಕಾಶ ಬಂದಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು-ಮಡಿಕೇರಿ ಇವರು ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ಒಟ್ಟು 39 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನಾಲ್ಕು ಪ್ರತ್ಯೇಕ ಅಧಿಸೂಚನೆಗಳನ್ನು 28 ಆಗಸ್ಟ್ 2026ರಂದು ಹೊರಡಿಸಿದ್ದಾರೆ. ಬೆರಳಚ್ಚುಗಾರ (ಟೈಪಿಸ್ಟ್), ಚಾಲಕ, ಪ್ರಕ್ರಿಯೆ ಸರ್ವರ್ … Read more