Gruha Lakshmi Payment Release: ಗೃಹಲಕ್ಷ್ಮಿ ಯೋಜನೆ ₹2000 ಹಣ ಇಂದು ಬಿಡುಗಡೆ – ಮೊಬೈಲ್ ಮೂಲಕ ಸ್ಟೇಟಸ್ ಚೆಕ್ ಮಾಡಿ

Gruha Lakshmi Payment Release

Gruha Lakshmi Payment Release: ಗೃಹಲಕ್ಷ್ಮಿ ಯೋಜನೆ – ಕರ್ನಾಟಕದ ಮಹಿಳೆಯರಿಗೆ ಮಾಸಿಕ ₹2000 ನೆರವು – 33ನೇ ಕಂತು ಜಮಾ, ಸ್ಟೇಟಸ್ ಚೆಕ್ ಮತ್ತು ಪೂರ್ಣ ಮಾಹಿತಿ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆ ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಒಂದು ಮೈಲಿಗಲ್ಲು. ಪ್ರತಿ ತಿಂಗಳು ಕುಟುಂಬದ ಯಜಮಾನಿ ಮಹಿಳೆಗೆ ನೇರವಾಗಿ ₹2000 ಆರ್ಥಿಕ ನೆರವು ನೀಡುವ ಈ ಯೋಜನೆ ಲಕ್ಷಾಂತರ ಮನೆಗಳಲ್ಲಿ ಆರ್ಥಿಕ ಭದ್ರತೆ ತಂದಿದೆ. ಇತ್ತೀಚೆಗೆ 33ನೇ ಕಂತಿನ ಹಣ … Read more