ಗೃಹಲಕ್ಷ್ಮಿ ಯೋಜನೆ ಹೊಸ ನಿಯಮಗಳು 2026: ಮರುಪರಿಶೀಲನೆಗೆ ಬೇಕಾದ ದಾಖಲೆಗಳಿವು

ಗೃಹಲಕ್ಷ್ಮಿ ಯೋಜನೆ

ಗೃಹಲಕ್ಷ್ಮಿ ಯೋಜನೆ: ಫಲಾನುಭವಿಗಳಿಗೆ ಮಹತ್ವದ ಅಪ್‌ಡೇಟ್ – ಹೊಸ ನಿಯಮಗಳು, 17 ಪ್ರಶ್ನೆಗಳ ಅರ್ಜಿ ಮತ್ತು ಕಡ್ಡಾಯ ದಾಖಲೆಗಳು ಬೆಂಗಳೂರು: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆಗಳು ಕಂಡುಬಂದಿವೆ. ರಾಜ್ಯದ ಸುಮಾರು 1.26 ಕೋಟಿ ಮಹಿಳಾ ಫಲಾನುಭವಿಗಳಿಗೆ ಪ್ರತಿ ತಿಂಗಳು 2,000 ರೂಪಾಯಿ ನಗದು ಸಹಾಯಧನ ತಲುಪುತ್ತಿದೆ. ಇದನ್ನೂ ಓದಿ: SSLC, ದ್ವಿತೀಯ PUC ಪರೀಕ್ಷೆ 2027: ತಾತ್ಕಾಲಿಕ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಸಂಪೂರ್ಣ ಮಾಹಿತಿ ಆದರೆ ಅನರ್ಹರು, ಮೃತರು … Read more

ಗೃಹಲಕ್ಷ್ಮಿ ಮರುಪರಿಶೀಲನೆ: ಹೊಸ 17 ಪ್ರಶ್ನೆಗಳ ಅರ್ಜಿ, ಪತಿಯ ಆಧಾರ್ ಕಡ್ಡಾಯ

ಗೃಹಲಕ್ಷ್ಮಿ ಮರುಪರಿಶೀಲನೆ

ಗೃಹಲಕ್ಷ್ಮಿ ಮರುಪರಿಶೀಲನೆ: ಹೊಸ 17 ಪ್ರಶ್ನೆಗಳ ಅರ್ಜಿ, ಪತಿಯ ಆಧಾರ್ ಕಡ್ಡಾಯ ಬೆಂಗಳೂರು: ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಯಲ್ಲಿ ನೈಜ ಫಲಾನುಭವಿಗಳನ್ನು ಮಾತ್ರ ಉಳಿಸಿಕೊಳ್ಳುವ ಉದ್ದೇಶದಿಂದ ಹೊಸ ಮಾರ್ಗಸೂಚಿ ಜಾರಿಗೆ ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ನಡೆಯುತ್ತಿರುವ ಮರುಪರಿಶೀಲನೆಯಲ್ಲಿ ಗಣತಿದಾರರು ಮನೆಮನೆಗೆ ಭೇಟಿ ನೀಡಿ 17 ಪ್ರಶ್ನೆಗಳ ಅರ್ಜಿ ತುಂಬಿಸಿ, ದಾಖಲೆಗಳು ಮತ್ತು ಫೇಶಿಯಲ್ ಅಥವಾ ಬಯೋಮೆಟ್ರಿಕ್ ದೃಢೀಕರಣ ಪಡೆಯಲಿದ್ದಾರೆ. ಯಜಮಾನಿಯ ಆಧಾರ್ ಜೊತೆಗೆ ಪತಿಯ ಆಧಾರ್ … Read more

ಗೃಹಲಕ್ಷ್ಮಿ ಯೋಜನೆ ₹2,000 ಪಡೆಯುತ್ತಿರುವವರಿಗೆ ಹೊಸ ನಿಯಮ: ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ | Update 33

ಗೃಹಲಕ್ಷ್ಮಿ

ಗೃಹಲಕ್ಷ್ಮಿ ಯೋಜನೆ: ಫಲಾನುಭವಿಗಳಿಗೆ ಬಯೋಮೆಟ್ರಿಕ್, ಮುಖಚಹರೆ ದೃಢೀಕರಣ ಕಡ್ಡಾಯ; ಆಗಸ್ಟ್ 30ರಿಂದ ಮರುಪರಿಶೀಲನೆ ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆಗೆ ಸರ್ಕಾರ ಮುಂದಾಗಿದೆ. ಯೋಜನೆಯ ಸೌಲಭ್ಯ ಅರ್ಹ ಮಹಿಳೆಯರಿಗೆ ಮಾತ್ರ ಮುಂದುವರಿಯುವಂತೆ ಮಾಡಲು ಫಲಾನುಭವಿಗಳ ಬಯೋಮೆಟ್ರಿಕ್ ಹಾಗೂ ಮುಖಚಹರೆ ದೃಢೀಕರಣ ನಡೆಸಲು ನಿರ್ಧರಿಸಲಾಗಿದೆ. ಆಗಸ್ಟ್ 30, 2026ರಿಂದ ಕ್ಷೇತ್ರ ಪರಿಶೀಲನಾ ಕಾರ್ಯ ಆರಂಭಿಸಿ ಒಂದು ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಸರ್ಕಾರದ ಕ್ರಮದ ಕುರಿತು ಪ್ರಕಟವಾದ ಮಾಹಿತಿಯಲ್ಲಿ … Read more