ಗೃಹಜ್ಯೋತಿ ಯೋಜನೆಗೆ ಬಿಗ್ ಅಪ್‌ಡೇಟ್: ಹೊಸ ಅರ್ಜಿ – ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ? | Gruha Jyothi Latest News

Gruha Jyothi Latest News

Gruha Jyothi Latest News: ತುಮಕೂರು ವಿಭಾಗದಲ್ಲಿ ಗೃಹಜ್ಯೋತಿ ಪುನಃ ಪರಿಶೀಲನೆ – 28,484 ಮಂದಿ ಯೋಜನೆಯಿಂದ ಹೊರಗುಳಿದರು ತುಮಕೂರು: ತುಮಕೂರು, ಕುಣಿಗಲ್, ತಿಪಟೂರು ಮತ್ತು ಮಧುಗಿರಿ ಬೆಸ್ಕಾಂ ವಿಭಾಗಗಳಲ್ಲಿ ಗೃಹಜ್ಯೋತಿ ಯೋಜನೆಯ ಅಡಿ ಉಚಿತ ವಿದ್ಯುತ್ ಪಡೆಯುತ್ತಿದ್ದ 7,50,296 ಗ್ರಾಹಕರಲ್ಲಿ ಪರಿಶೀಲನೆ ಸಂದರ್ಭದಲ್ಲಿ 7,21,812 ಜನರ ವಿವರಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ ಶೇ. 96.20ರಷ್ಟು ಯಶಸ್ವಿಯಾಗಿದ್ದು, ಉಳಿದ 28,484 ಜನರನ್ನು ಯೋಜನೆಯಿಂದ ಕೈಬಿಡಲಾಗಿದೆ. ಇದನ್ನೂ ಓದಿ: ಇ-ಸ್ವತ್ತು ಪಡೆಯಲು ಕಾಯುತ್ತಿದ್ದವರಿಗೆ ಗುಡ್‌ನ್ಯೂಸ್: ಬಿ-ಖರಾಬು ಹೊರತುಪಡಿಸಿ ಉಳಿದ ಆಸ್ತಿಗಳಿಗೆ … Read more