India Post Recruitment 2026: ಅಂಚೆ ಇಲಾಖೆಯ GDS ನೇಮಕಾತಿ 2026 – 10ನೇ ತರಗತಿ ಪಾಸ್ ಅರ್ಜಿ ಸಲ್ಲಿಸಿ
India Post Recruitment 2026: ಕೊಪ್ಪಳ ಅಂಚೆ ವಿಭಾಗದಲ್ಲಿ ಗ್ರಾಮೀಣ ಢಾಕ್ ಸೇವಕ ಸೇರಿ 13 ಹುದ್ದೆಗಳಿಗೆ ಅರ್ಜಿ ಆಹ್ವಾನ: ನೋಂದಣಿ ಸೆ.19ರೊಳಗೆ ಕೊಪ್ಪಳ: ಜಿಲ್ಲೆಯ ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ ಸಿಕ್ಕಿದೆ. ಕೊಪ್ಪಳ ಅಂಚೆ ವಿಭಾಗೀಯ ವ್ಯಾಪ್ತಿಯ ವಿವಿಧ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಗ್ರಾಮೀಣ ಢಾಕ್ ಸೇವಕ (GDS), ಶಾಖಾ ಅಂಚೆ ಪಾಲಕ (BPM) ಮತ್ತು ಸಹಾಯಕ ಶಾಖಾ ಅಂಚೆ ಪಾಲಕ (ABPM) ಹುದ್ದೆಗಳಿಗೆ ಒಟ್ಟು 13 ಹುದ್ದೆಗಳಿಗೆ ಆನ್ಲೈನ್ ಅರ್ಜಿ … Read more