VB-G RAM G Scheme 2026: ಕುರಿ-ಮೇಕೆ ಶೆಡ್‌ಗೆ ₹83,000, ಕೋಳಿ ಶೆಡ್‌ಗೆ ₹66,000 ನೆರವು! ಅರ್ಜಿ ಸಲ್ಲಿಸುವುದು ಹೇಗೆ?

VB-G RAM G Scheme 2026

VB-G RAM G Scheme 2026: ಕುರಿ-ಮೇಕೆ ಶೆಡ್‌ಗೆ ₹83,000, ಕೋಳಿ ಶೆಡ್‌ಗೆ ₹66,000 ನೆರವು! ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿ ಕರ್ನಾಟಕದ ಗ್ರಾಮೀಣ ಭಾಗದ ಜನರಿಗೆ ಪಶುಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆ ಮೂಲಕ ಹೆಚ್ಚುವರಿ ಆದಾಯ ಗಳಿಸಲು ಸರ್ಕಾರದಿಂದ ಮಹತ್ವದ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಾರಿಯಲ್ಲಿರುವ ವಿಬಿ-ಜಿ ರಾಮ್ ಜಿ (VB-G RAM G) ಯೋಜನೆಯಡಿ ಕುರಿ ಮತ್ತು ಮೇಕೆ ಶೆಡ್ ನಿರ್ಮಾಣಕ್ಕೆ ₹83,000 ಹಾಗೂ ಕೋಳಿ ಶೆಡ್ ನಿರ್ಮಾಣಕ್ಕೆ … Read more