Karnataka Loan Interest Waiver 2026: ಕರ್ನಾಟಕ ಸಾಲದ ಬಡ್ಡಿ ಮನ್ನಾ 2026 – ₹236 ಕೋಟಿ OTS ಯೋಜನೆ ಮಾಹಿತಿ
Karnataka Loan Interest Waiver 2026: ಕರ್ನಾಟಕ ಸಾಲದ ಬಡ್ಡಿ ಮನ್ನಾ 2026 – ಹಿಂದುಳಿದ ವರ್ಗಗಳ ಸಾಲದ ಬಡ್ಡಿ ಮನ್ನಾ: ₹236.04 ಕೋಟಿ ಒಂದಾವರ್ತಿ ತೀರುವಳಿ ಯೋಜನೆ – ಸಂಪೂರ್ಣ ಮಾಹಿತಿ ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ದೊಡ್ಡ ಸುದ್ದಿ ನೀಡಿದೆ. 2012-14ರಿಂದ 2020-21ರ ಅವಧಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಏಳು ನಿಗಮಗಳಿಂದ ಸಾಲ ಪಡೆದವರು ಅಸಲನ್ನು ಪೂರ್ಣವಾಗಿ ಪಾವತಿಸಿದರೆ, ಅದರ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಒಂದಾವರ್ತಿ ತೀರುವಳಿ (One Time … Read more