ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಹೆಸರು ಬದಲು! ಇನ್ಮುಂದೆ ಎಲ್ಲವೂ ‘ಪ್ರಜಾ ಸೇವಾ ಕೇಂದ್ರ’
ಇನ್ನು ಮುಂದೆ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಎಲ್ಲವೂ ‘ಪ್ರಜಾ ಸೇವಾ ಕೇಂದ್ರ’ – ಸರ್ಕಾರದ ಮಹತ್ವದ ನಿರ್ಧಾರ ಕರ್ನಾಟಕದಾದ್ಯಂತ ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ಒಂದೇ ಕಡೆಯಿಂದ ಒದಗಿಸುತ್ತಿದ್ದ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಿಗೆ ಈಗ ಒಂದೇ ಹೆಸರು ಬಂದಿದೆ. ರಾಜ್ಯ ಸರ್ಕಾರ ಇವೆಲ್ಲವನ್ನೂ ‘ಪ್ರಜಾ ಸೇವಾ ಕೇಂದ್ರ’ ಎಂದು ಮರುನಾಮಕರಣ ಮಾಡಿದೆ. ನವೆಂಬರ್ 18, 2026ರಿಂದಲೇ ಈ ಹೊಸ ಹೆಸರು ಜಾರಿಗೆ ಬಂದಿದ್ದು, ಸಾರ್ವಜನಿಕರಿಗೆ ಸೇವೆಗಳಲ್ಲಿ ಏಕರೂಪತೆ … Read more