KVCDC Loan Scheme: ಸ್ವಂತ ಉದ್ಯೋಗ ಪ್ರಾರಂಭಿಸಲು 50 ಲಕ್ಷದವರೆಗೆ ಸಾಲ! ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
KVCDC Loan Scheme: ಒಕ್ಕಲಿಗ ಸಮುದಾಯಕ್ಕೆ 50 ಲಕ್ಷದವರೆಗೆ ಸಾಲ – ಸ್ವಯಂ ಉದ್ಯೋಗ, ಕೃಷಿ ಮತ್ತು ವಿದೇಶಿ ಶಿಕ್ಷಣಕ್ಕೆ ನಿಗಮದ ನೆರವು ಬೆಂಗಳೂರು: ಸ್ವಂತ ಅಂಗಡಿ ತೆರೆಯುವ ಯುವಕನಿಗೂ, ಬೋರ್‌ವೆಲ್ ಬೇಕಿರುವ ಸಣ್ಣ ರೈತನಿಗೂ, ವಿದೇಶದಲ್ಲಿ ಓದಲು ಬಯಸುವ ವಿದ್ಯಾರ್ಥಿಗೂ ಒಂದೇ ತಾಣದಿಂದ ಆರ್ಥಿಕ ನೆರವು ಸಿಗುವ ಅವಕಾಶ ತೆರೆದಿದೆ. ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ (KVCDC) 2026-27ನೇ ಸಾಲಿಗೆ ಸ್ವಯಂ ಉದ್ಯೋಗ, ನೀರಾವರಿ, ವಾಹನ ಖರೀದಿ ಹಾಗೂ ದೇಶೀಯ-ವಿದೇಶಿ ಶಿಕ್ಷಣಕ್ಕೆ ಸಾಲ, ಸಹಾಯಧನ … Read more