Cow Dairy Subsidy: ಹೈನುಗಾರರಿಗೆ ರಬ್ಬರ್ ನೆಲಹಾಸು, ಸೈಲೇಜ್ ಬ್ಯಾಗ್ – 50% ಸಬ್ಸಿಡಿಗೆ ಅರ್ಜಿ ಆಹ್ವಾನ
Cow Dairy Subsidy: ಹೈನುಗಾರರಿಗೆ ರಬ್ಬರ್ ನೆಲಹಾಸು, ಸೈಲೇಜ್ ಬ್ಯಾಗ್ – 50% ಸಬ್ಸಿಡಿಗೆ ಅರ್ಜಿ ಆಹ್ವಾನ ಬೆಂಗಳೂರು: ರಾಜ್ಯದ ಹೈನುಗಾರರಿಗೆ 2026ನೇ ಸಾಲಿನ ತಾಲ್ಲೂಕು ಪಂಚಾಯತ್ ಅನುದಾನದಡಿ ಮತ್ತೊಂದು ಪ್ರಾಯೋಗಿಕ ನೆರವು ಬಂದಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವೈಜ್ಞಾನಿಕ ತಾಂತ್ರಿಕತೆ ಪರಿಚಯ ಕಾರ್ಯಕ್ರಮದಡಿ ರಬ್ಬರ್ ನೆಲಹಾಸು ಮತ್ತು ಸೈಲೇಜ್ ಬ್ಯಾಗ್ ವಿತರಣೆಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಘಟಕ ವೆಚ್ಚದ 50% ಸರ್ಕಾರ ನೀಡುತ್ತದೆ. ಉಳಿದ 50% ಫಲಾನುಭವಿ ಭರಿಸಬೇಕು. ಈ ವರ್ಷ … Read more