Udyogini Loan Scheme 2026: ಉದ್ಯೋಗಿನಿ ಯೋಜನೆ 2026 – ಮಹಿಳೆಯರಿಗೆ ₹3 ಲಕ್ಷ ಸಾಲ, ₹1.50 ಲಕ್ಷದವರೆಗೆ ಸಹಾಯಧನ!
Udyogini Loan Scheme 2026: ಉದ್ಯೋಗಿನಿ ಯೋಜನೆ 2026 – ಮಹಿಳೆಯರಿಗೆ ₹3 ಲಕ್ಷ ಸಾಲ, ₹1.50 ಲಕ್ಷವರೆಗೆ ಸಹಾಯಧನ – ಅಕ್ಟೋಬರ್ 31 ಕೊನೆಯ ದಿನ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2026-27ನೇ ಸಾಲಿಗೆ ಉದ್ಯೋಗಿನಿ ಯೋಜನೆಯಡಿ ಅರ್ಜಿ ಆಹ್ವಾನಿಸಿದೆ. ಸ್ವಂತ ಉದ್ಯಮ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆಂದು ಬಯಸುವ ಮಹಿಳೆಯರಿಗೆ ಇದು ಉತ್ತಮ ಅವಕಾಶ. ಬ್ಯಾಂಕ್ಗಳ ಮೂಲಕ ಗರಿಷ್ಠ ₹3 ಲಕ್ಷದವರೆಗೆ ಸಾಲ ಮತ್ತು ವರ್ಗಾನುಸಾರ ಸಹಾಯಧನ ದೊರೆಯಲಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 31, … Read more