e-Swathu Application 2026: ಕೃಷಿ ಜಮೀನಿನಲ್ಲಿ ಮನೆ ಹೊಂದಿರುವವರು ಈ ಮಾಹಿತಿ ತಪ್ಪದೇ ತಿಳಿಯಿರಿ
e-Swathu Application 2026: ಕೃಷಿ ಜಮೀನಿನಲ್ಲಿ ಕಟ್ಟಿದ ಮನೆ-ಕಟ್ಟಡಕ್ಕೆ ಇ-ಸ್ವತ್ತು ಪಡೆಯುವ ಅವಕಾಶ ಹೇಗೆ? ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮನೆ ಅಥವಾ ಕಟ್ಟಡ ಕಟ್ಟಿಕೊಂಡಿರುವ ಅನೇಕ ಜನರಿಗೆ ತಮ್ಮ ಆಸ್ತಿಯ ಮೇಲೆ ಸ್ಪಷ್ಟ ಹಕ್ಕು ದಾಖಲೆ ಇಲ್ಲದೇ ತೊಂದರೆ ಆಗುತ್ತಿತ್ತು. ಬ್ಯಾಂಕ್ ಸಾಲ, ವಿದ್ಯುತ್ ಸಂಪರ್ಕ, ಸರ್ಕಾರಿ ಯೋಜನೆಗಳ ಪ್ರಯೋಜನ – ಎಲ್ಲಕ್ಕೂ ಇ-ಸ್ವತ್ತು ದಾಖಲೆ ಅಗತ್ಯವಾಗಿದೆ. ಈಗ ರಾಜ್ಯ ಸರ್ಕಾರ ನಿಯಮಗಳಲ್ಲಿ ಸಡಿಲಿಕೆ ನೀಡಿ, ಕೃಷಿ ಜಮೀನಿನಲ್ಲಿ ಕಟ್ಟಿದ ಕಟ್ಟಡಗಳಿಗೂ ಇ-ಸ್ವತ್ತು ಪಡೆಯಲು ಅವಕಾಶ … Read more