India Post Recruitment 2026: 10ನೇ ತರಗತಿ ಪಾಸ್ಗೆ ಅಂಚೆ ಇಲಾಖೆಯಲ್ಲಿ ಡ್ರೈವರ್ ಉದ್ಯೋಗ; ವೇತನ ₹63,200ವರೆಗೆ
India Post Recruitment 2026: ಇಂಡಿಯಾ ಪೋಸ್ಟ್ ಸ್ಟಾಫ್ ಕಾರ್ ಡ್ರೈವರ್ ನೇಮಕಾತಿ 2026 – ಬೆಂಗಳೂರು ಮತ್ತು ಮೈಸೂರಿನಲ್ಲಿ 11 ಹುದ್ದೆಗಳು ಕರ್ನಾಟಕದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಹೊಸ ಅವಕಾಶ ಸಿಕ್ಕಿದೆ. ಅಂಚೆ ಇಲಾಖೆಯು (Postal Department) ಬೆಂಗಳೂರಿನ ಮೇಲ್ ಮೋಟಾರ್ (Motor) ಸರ್ವಿಸ್ (MMS)ನಲ್ಲಿ (Staff car driver) ಸ್ಟಾಫ್ ಕಾರ್ ಡ್ರೈವರ್ (Ordinary Grade) ಹುದ್ದೆಗಳಿಗೆ ನೇಮಕಾತಿ (Recruitment) ಪ್ರಕ್ರಿಯೆಯನ್ನು ಆರಂಭಿಸಿದೆ. IPPB Personal Loan: ಜಾಮೀನು ಇಲ್ಲದೆ ವೈಯಕ್ತಿಕ ಸಾಲ ಪಡೆಯುವುದು … Read more