Gold Rate News: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು ಗೊತ್ತಾ.?

Gold Rate News: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು ಗೊತ್ತಾ.?

ನಮಸ್ಕಾರ ಗೆಳೆಯರೇ ನೀವು ಚಿನ್ನ ಖರೀದಿ ಮಾಡಲು ಬಯಸುತಿದ್ದೀರಾ ಹಾಗಾದರೆ ನಿಮಗೆ ಇಂದು ಭರ್ಜರಿ ಗುಡ್ ನ್ಯೂಸ್.! ಹೌದು ಗೆಳೆಯರೇ ಇಂದು ನಮ್ಮ ಕರ್ನಾಟಕದ ಬೆಂಗಳೂರು, ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಾಗಾಗಿ ಇದು ಚಿನ್ನ ಖರೀದಿ ಮಾಡುವವರಲ್ಲಿ ಹೊಸ ಆಸಕ್ತಿ ಅಥವಾ ಮಂದಹಾಸ ಮೂಡಿಸಿದೆ ಎಂದು ಹೇಳಬಹುದು.

WhatsApp Group Join Now
Telegram Group Join Now       

ಹೌದು ಗೆಳೆಯರೇ ಕಳೆದ ಮೂರರಿಂದ ನಾಲ್ಕು ತಿಂಗಳಿನಿಂದ ಸತತವಾಗಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ ಹಾಗಾಗಿ ಚಿನ್ನ ಖರೀದಿ ಮಾಡಲು ಬಯಸುವಂಥವರಿಗೆ ಆತಂಕ ಎದುರಾಗುತ್ತಿದೆ. ಚಿನ್ನದ ಬೆಲೆ ಯಾವಾಗ ಇಳಿಕೆಯಾಗುತ್ತದೆ ಎಂದು ತುಂಬಾ ಜನರು ಹಾಗೂ ತುಂಬಾ ಮಹಿಳೆಯರು ಕಾಯುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ.

ನಾವು ಈ ಒಂದು ಲೇಖನಯ ಮೂಲಕ ಇಂದು 27 ಜನವರಿ 2026ರಂದು ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಹಾಗೂ ಇಂದು ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ನೀವು ಈ ಒಂದು ಲೇಖನವನ್ನು ಆದಷ್ಟು ಕೊನೆವರೆಗೂ ಓದಿ

Gold Rate News
Gold Rate News

 

ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ..?

ಹೌದು ಸ್ನೇಹಿತರೆ ಇಂದು ನಮ್ಮ ಕರ್ನಾಟಕದ ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ಮೇಲೆ 65 ರೂಪಾಯಿ ಕಡಿಮೆಯಾಗಿದೆ.

ಹಾಗಾಗಿ ಇದು ಚಿನ್ನ ಖರೀದಿ ಮಾಡುವವರಲ್ಲಿ ಹೊಸ ಆಸಕ್ತಿ ಮೂಡಿಸಿದ ಎಂದು ಹೇಳಬಹುದು. ಹೌದು ಗೆಳೆಯರೇ, ನೀವೇನಾದರೂ ಇಂದು 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನ ಖರೀದಿ ಮಾಡಲು ಬಯಸಿದರೆ ನಿಮಗೆ ನಿನಗೆ ಹೋಲಿಕೆ ಮಾಡಿದರೆ ಬೆಲೆ ಇಂದು 650 ಇಳಿಕೆಯಾಗಿದೆ ಅದೇ ರೀತಿ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹6500 ಬೆಲೆ ಇಳಿಕೆಯಾಗಿದೆ.

ಅಷ್ಟೇ ಅಲ್ಲದೆ ನಮ್ಮ ಬೆಂಗಳೂರು ಮಾರುಕಟ್ಟೆಯಲ್ಲಿ ಇಂದು 24 ಕ್ಯಾರೆಟ್ ಅಥವಾ ಪರಿಶುದ್ಧ ಚಿನ್ನದ ಬೆಲೆ ಸ್ವಲ್ಪ ಕಡಿಮೆಯಾಗಿದೆ. ಹೌದು ಗೆಳೆಯರೇ ಇಂದಿನ ಮಾರುಕಟ್ಟೆಯ ಪ್ರಕಾರ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 72 ಬೆಲೆ ಇಳಿಕೆಯಾಗಿದೆ ಹಾಗೂ 10 ಗ್ರಾಂ ಚಿನ್ನದ ಬೆಲೆಯಲ್ಲಿ 720 ಬೆಲೆ ಕಡಿಮೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹7,200 ರೂಪಾಯಿ ಬೆಲೆ ಇಳಿಕೆಯಾಗಿದೆ ಎಂದು ಹೇಳಬಹುದು

WhatsApp Group Join Now
Telegram Group Join Now       

ಅದೇ ರೀತಿ ಇಂದು ಬೆಳ್ಳಿ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳೆಯ ಬೆಲೆಯಲ್ಲಿ ಬರೋಬರಿ 12,000 ಬೆಲೆ ಏರಿಕೆಯಾಗಿದೆ ಹಾಗಾಗಿ ಇಂದಿನ ಮಾರುಕಟ್ಟೆಯ 1 K.G (1000 ಗ್ರಾಂ) ಬೆಳ್ಳಿಯ ದರ ₹3,87,000 ರೂಪಾಯಿ ಆಗಿದೆ.

ಇಂದು 27 ಜನವರಿ 2026ರ ಪ್ರಕಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹1,61,950 ರೂಪಾಯಿ ಆಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆ ₹16,19,500 ರೂಪಾಯಿ ಬೆಲೆಯಾಗಿದೆ ಹಾಗೂ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹1,48,450 ರೂಪಾಯಿ ಆಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆ ₹14,84,500 ರೂಪಾಯಿ ಆಗಿದೆ. ಹಾಗಾಗಿ ಇಂದಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದಾರದ ವಿವರ ತಿಳಿಯೋಣ

 

ಇಂದು ಚಿನ್ನದ ಮಾರುಕಟ್ಟೆಯ ಪ್ರಕಾರ 22 ಕ್ಯಾರೆಟ್ ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟು.?

  • 1 ಗ್ರಾಂ ಚಿನ್ನದ ಬೆಲೆ:- ₹14,845 (ರೂ.65 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹1,18,760 (ರೂ. 520 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹1,48,450 (ರೂ.650 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹14,84,500 (ರೂ.6,500 ಇಳಿಕೆ)

 

ಇಂದು ಚಿನ್ನದ ಮಾರುಕಟ್ಟೆಯ ಪ್ರಕಾರ 24 ಕ್ಯಾರೆಟ್ ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟು.?

  • 1 ಗ್ರಾಂ ಚಿನ್ನದ ಬೆಲೆ:- ₹16,195 (ರೂ.72 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹₹1,29,560 (ರೂ. 576 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹1,61,950 (ರೂ.720 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹16,19,500 (ರೂ.7,200 ಇಳಿಕೆ)

ಇಂದಿನ ಮಾರುಕಟ್ಟೆ ವಿವಿಧ ಗ್ರಾಂ ಬೆಳ್ಳಿ ದರ ಎಷ್ಟು.?

  • 1 ಗ್ರಾಂ ಬೆಳ್ಳಿಯ ಬೆಲೆ:- ₹370
  • 8  ಗ್ರಾಂ ಬೆಳ್ಳಿಯ ಬೆಲೆ:- ₹2,960
  • 10 ಗ್ರಾಂ ಬೆಳ್ಳಿಯ ಬೆಲೆ:- ₹3,700
  • 100 ಗ್ರಾಂ ಬೆಳ್ಳಿಯ ಬೆಲೆ:- ₹37,000
  • 1000 ಗ್ರಾಂ ಬೆಳ್ಳಿಯ ಬೆಲೆ:- ₹3,70,000

 

ವಿಶೇಷ ಸೂಚನೆ: ಸ್ನೇಹಿತರೆ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಪ್ರತಿದಿನ ಹೇಳಿಕೆ ಅಥವಾ ಏರಿಕೆ ಆಗುತ್ತದೆ ಹಾಗಾಗಿ ನೀವು ನಿಖರ ಮತ್ತು ಖಚಿತ ಚಿನ್ನ ಮತ್ತು ಬೆಳೆ ದರದ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟದ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಬಹುದು.

ಇದೇ ರೀತಿ ನಮಗೆ ಪ್ರತಿದಿನ ಹೊಸ ವಿಷಯಗಳು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಬೇಕಾದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು

Indira Kit 2026: ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್ ಬಂದಿದೆ.! ಇನ್ಮುಂದೆ ಅಕ್ಕಿಯ ಬದಲು ಇಂದಿರ ಕಿಟ್ ವಿತರಣೆ

Leave a Comment