LPG Gas Cylinder Price: ಎಲ್ಪಿಜಿ ಸಿಲಿಂಡರ್ ದರಗಳಲ್ಲಿ ಏರಿಕೆ.! ಇಂದಿನ LPG ಗ್ಯಾಸ್ ಸಿಲಿಂಡರ್ ಬೆಲೆ ಎಷ್ಟು ಗೊತ್ತಾ.?
LPG Gas Cylinder Price: ಎಲ್ಪಿಜಿ ಸಿಲಿಂಡರ್ ದರಗಳಲ್ಲಿ ಏರಿಕೆ.! ಹೋಲಿ ಮುನ್ನಲೇ ವಾಣಿಜ್ಯ ಬಳಕೆದಾರರಿಗೆ ಆಘಾತ, ಮಾರ್ಚ್ 2026ರ ಹೊಸ ದರಪಟ್ಟಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ತೈಲ ಮಾರಾಟ ಕಂಪನಿಗಳು ಮಾರ್ಚ್ 1ರಿಂದ ಎಲ್ಪಿಜಿ ಸಿಲಿಂಡರ್ ದರಗಳನ್ನು ಪರಿಷ್ಕರಿಸಿವೆ. ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ಗಳ ಬೆಲೆಯಲ್ಲಿ 28 ರಿಂದ 31 ರೂಪಾಯಿಗಳವರೆಗೆ ಹೆಚ್ಚಳವಾಗಿದ್ದು, ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಇತರ ವ್ಯಾಪಾರಸ್ಥರಿಗೆ ಹೊಸ ಹೊರೆಯಾಗಿದೆ. ಆದರೆ ಸಾಮಾನ್ಯ ಕುಟುಂಬಗಳಿಗೆ ಸಮಾಧಾನಕರ ಸುದ್ದಿ – ಗೃಹ ಬಳಕೆಯ … Read more