BBK 12 Kannada : ಬಿಗ್ ಬಾಸ್ ಮನೆಯೊಳಗೆ ಹೋಗುವ ಸ್ಪರ್ಧಿಗಳ ಲಿಸ್ಟ್ ಲೀಕ್, ಇವರೇನಾ ಒಳಗೆ ಹೋಗೋರು ?
BBK 12 Kannada : ಬಿಗ್ ಬಾಸ್ ಮನೆಯೊಳಗೆ ಹೋಗುವ ಸ್ಪರ್ಧಿಗಳ ಲಿಸ್ಟ್ ಲೀಕ್, ಇವರೇನಾ ಒಳಗೆ ಹೋಗೋರು ? ಬಿಗ್ ಬಾಸ್ ಕನ್ನಡ ಸೀಸನ್ 12ರ ವೇದಿಕೆ ಸಿದ್ಧವಾಗಿದ್ದು , ಕೆಲವು ಸಂಶಯಗಳು ಮತ್ತು ಚರ್ಚೆಗಳ ನಂತರ ಕಿಚ್ಚ ಸುದೀಪ್ ಅವರು ಸಹ ನಿರೂಪಣೆಗೆ ಒಪ್ಪಿಕೊಂಡು, ಇನ್ನೇನು ಕೆಲವು ದಿನಗಳಲ್ಲಿ BBK season 12 ಆರಂಭವಾಗುತ್ತದೆ. ಈಗಾಗಲೇ ಹಿಂದಿ ಮಲಯಾಳ ಮತ್ತು ತೆಲುಗು ಭಾಷೆಗಳಲ್ಲಿ ಈ ವರ್ಷದ ಸಾಲಿನ ಬಿಗ್ ಬಾಸ್ ಆರಂಭವಾಗಿದೆ. ಅದೇ … Read more