Mudra Loan: ಗ್ಯಾರೆಂಟಿ ಇಲ್ಲದೆ ಕಡಿಮೆ ಬಡ್ಡಿ ದರದಲ್ಲಿ 20 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ – ಇಂದೇ ಅರ್ಜಿ ಸಲ್ಲಿಸಿ
Mudra Loan: ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಹೆಚ್ಚಳ – ಗ್ಯಾರಂಟಿ ಇಲ್ಲದೆ ಸಾಲ ಪಡೆಯುವ ಸರಳ ಮಾರ್ಗ ಸ್ವಂತ ವ್ಯವಹಾರ ಆರಂಭಿಸುವ ಆಸೆ ಹಲವರಲ್ಲಿದೆ, ಆದರೆ ಬಂಡವಾಳದ ಕೊರತೆಯಿಂದ ಹಲವು ಕನಸುಗಳು ನುಚ್ಚುನೂರಾಗುತ್ತವೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಇಂತಹ ಸಣ್ಣ ಉದ್ಯಮಿಗಳಿಗೆ ದೊಡ್ಡ ಬೆಂಬಲವಾಗಿದೆ. 2015ರಲ್ಲಿ ಆರಂಭವಾದ ಈ ಯೋಜನೆಯಡಿ ಕೋಟ್ಯಂತರ ಮಂದಿ ಸಣ್ಣ ವ್ಯಾಪಾರಗಳನ್ನು ಸ್ಥಾಪಿಸಿ ಆರ್ಥಿಕ ಸ್ವಾವಲಂಬಿಗಳಾಗಿದ್ದಾರೆ. ಇತ್ತೀಚಿನ ಬಜೆಟ್ನಲ್ಲಿ ಮುದ್ರಾ ಸಾಲದ ಗರಿಷ್ಠ ಮಿತಿಯನ್ನು 10 … Read more