Maternity Benefit: ತಾಯಿ ಲಕ್ಷ್ಮೀ ಬಾಂಡ್ ಯೋಜನೆ! ಮಹಿಳೆಯರಿಗೆ ಸಿಗಲಿದೆ ₹50000 ವರೆಗೆ ಹೆರಿಗೆ ಸಹಾಯಧನ – ಇಲ್ಲಿದೆ ಮಾಹಿತಿ

Maternity Benefit;- ತಾಯಿ ಲಕ್ಷ್ಮೀ ಬಾಂಡ್ ಯೋಜನೆ: ಮಹಿಳಾ ಕಾರ್ಮಿಕರಿಗೆ ಹೆರಿಗೆ ಸಂದರ್ಭದಲ್ಲಿ ₹50,000 ಸಹಾಯಧನ – ಅರ್ಜಿ ಸಲ್ಲಿಸುವ ಸುಲಭ ಮಾರ್ಗ ಕಟ್ಟಡ ಕೆಲಸ, ರಸ್ತೆ ನಿರ್ಮಾಣ ಅಥವಾ ಇತರೆ ದುಡಿಮೆಗಳಲ್ಲಿ ತೊಡಗಿರುವ ಮಹಿಳಾ ಕಾರ್ಮಿಕರು ಗರ್ಭಾವಸ್ಥೆಯಲ್ಲಿ ಎದುರಿಸುವ ಆರ್ಥಿಕ ಹಾಗೂ ದೈಹಿಕ ಸವಾಲುಗಳು ಅಪಾರ. ಆ ಸಂದರ್ಭದಲ್ಲಿ ಆಸ್ಪತ್ರೆ ವೆಚ್ಚ, ಪೌಷ್ಟಿಕ ಆಹಾರ, ಔಷಧಿ ಮತ್ತು ಆರೈಕೆಗೆ ಬೇಕಾದ ಹಣಕಾಸು ಒದಗಿಸುವ ಉದ್ದೇಶದಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು … Continue reading Maternity Benefit: ತಾಯಿ ಲಕ್ಷ್ಮೀ ಬಾಂಡ್ ಯೋಜನೆ! ಮಹಿಳೆಯರಿಗೆ ಸಿಗಲಿದೆ ₹50000 ವರೆಗೆ ಹೆರಿಗೆ ಸಹಾಯಧನ – ಇಲ್ಲಿದೆ ಮಾಹಿತಿ