Kisan Tractor Subsidy: ರೈತರಿಗೆ ಅರ್ಧ ಬೆಲೆಗೆ ಟ್ರ್ಯಾಕ್ಟರ್ ಸಿಗುತ್ತೆ.! ಕಿಸಾನ್ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಸಿ

Kisan Tractor Subsidy: ರೈತರಿಗೆ ಅರ್ಧ ಬೆಲೆಗೆ ಟ್ರ್ಯಾಕ್ಟರ್ ಸಿಗುತ್ತೆ.! ಕಿಸಾನ್ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಸಿ

ನಮಸ್ಕಾರ ಗೆಳೆಯರೇ ರೈತರಿಗಾಗಿ ಇದೀಗ ಹೊಸ ಯೋಜನೆ ಜಾರಿಗೆ ತಂದಿದೆ ಈ ಒಂದು ಯೋಜನೆಯ ಮೂಲಕ ರೈತರು ಅರ್ಧ ಬೆಲೆಗೆ ಟ್ಯಾಕ್ಟರ್ ಪಡೆದುಕೊಳ್ಳಬಹುದು ಅಂದರೆ ಒಂದು ಟ್ಯಾಕ್ಟರ್ ಬೆಲೆ 10 ಲಕ್ಷ ರೂಪಾಯಿ ಯಾದರೆ ಕೇವಲ 5 ಲಕ್ಷ ರೂಪಾಯಿಗೆ ಟ್ಯಾಕ್ಟರ್ ಪಡೆದುಕೊಳ್ಳಲು ಅವಕಾಶ ಇರುತ್ತದೆ.

WhatsApp Group Join Now
Telegram Group Join Now       

ಹೌದು ಗೆಳೆಯರೆ ಹಲವಾರು ವರ್ಷಗಳಿಂದ ರೈತರು ಬಾಡಿಗೆ ಟ್ರಾಕ್ಟರ್ ಗಳಿಂದ ತಮ್ಮ ಜಮೀನು ಉಳುಮೆ ಮಾಡುತ್ತಿದ್ದಾರೆ ಇದರ ಜೊತೆಗೆ ಟ್ಯಾಕ್ಟರ್ ಉಳುಮೆ ಮಾಡಲು ರೈತರಿಗೆ ಸಾಕಷ್ಟು ಆರ್ಥಿಕವರೆಯಾಗುತ್ತಿದೆ.

ಹಾಗಾಗಿ ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಇದೀಗ ಅತ್ಯಾಧುನಿಕ ಯಂತ್ರಗಳನ್ನು ಒದಗಿಸುವ ಮೂಲಕ ರೈತರ ಜಮೀನು ಕೆಲಸವನ್ನು ಇನ್ನಷ್ಟು ಸುಗಮಗೊಳಿಸಲು ಉದ್ದೇಶದಿಂದ ಕಿಸಾನ್ ಟ್ಯಾಕ್ಟರ್ ಯೋಜನೆಯನ್ನು ಜಾರಿಗೆ ತಂದಿದೆ

ಹಾಗಾಗಿ ನಾವು ಈ ಒಂದು ಯೋಜನೆಯ ಮೂಲಕ ರೈತರು ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬಹುದು ಹಾಗೂ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು ಹಾಗೂ ಇತರ ಮಾಹಿತಿಯನ್ನು ತಿಳಿದುಕೊಳ್ಳೋಣ

Kisan Tractor Subsidy
Kisan Tractor Subsidy

 

ಏನಿದು ಕಿಸಾನ್ ಟ್ಯಾಕ್ಟರ್ ಯೋಜನೆ..?

ಸ್ನೇಹಿತರ ಕೇಂದ್ರ ಸರ್ಕಾರ ರೈತರಿಗೆ ನೆರವು ನೀಡುವ ಉದ್ದೇಶದಿಂದ ಹಾಗೂ ರೈತರ ವ್ಯವಸಾಯದ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ರೈತರಿಗೆ ಕಿಸಾನ್ ಟ್ಯಾಕ್ಟರ್ ಯೋಜನೆ ಅಡಿಯಲ್ಲಿ ಕೃಷಿಗೆ ಬೇಕಾಗುವ ಯಂತ್ರೋಪಕರಣಗಳು ಅಂದರೆ ಮಿನಿ ಟ್ಯಾಕ್ಟರ್ ಹಾಗೂ ಉಳಿಮೆ ಮಾಡಲು ಬೇಕಾಗುವ ಹಲವಾರು ಯಂತ್ರಗಳನ್ನು ಈ ಒಂದು ಯೋಜನೆ ಮೂಲಕ ಸಬ್ಸಿಡಿ ರೂಪದಲ್ಲಿ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ

ಈ ಯೋಜನೆಯಿಂದ ರೈತರು ಹಲವಾರು ಪ್ರಯೋಜನವನ್ನು ಪಡೆಯಬಹುದು.! ಕಿಶನ್ ಟ್ಯಾಕ್ಟರ್ ಯೋಜನೆಯ ಪ್ರಮುಖ ಉಪಯೋಗವೇನೆಂದರೆ ಈ ಒಂದು ಯೋಜನೆ ಅಡಿಯಲ್ಲಿ ಶೇಕಡ 50ರಷ್ಟು ಸಬ್ಸಿಡಿ ದರದಲ್ಲಿ ಮಿನಿ ಟ್ಯಾಕ್ಟರ್ ಖರೀದಿ ಮಾಡಬಹುದು ಅಥವಾ ಟ್ಯಾಕ್ಟರ್ ಖರೀದಿ ಮಾಡಬಹುದು ಹಾಗಾಗಿ ಇದು ರೈತರಿಗೆ ಕೃಷಿ ಸುದ್ದಿ ಎಂದು ಹೇಳಬಹುದು..

WhatsApp Group Join Now
Telegram Group Join Now       

 

ಕಿಸಾನ್ ಟ್ಯಾಕ್ಟರ್ ಯೋಜನೆ ಸಬ್ಸಿಡಿ ಎಷ್ಟು? ಹಾಗೂ ಈ ಯೋಜನೆ ಪ್ರಮುಖ ಹೈಲೈಟ್ಸ್ ಏನು.!

ಸ್ನೇಹಿತರೆ ಕಿಸಾನ್ ಟ್ಯಾಕ್ಟರ್ ಯೋಜನೆ ಪ್ರಮುಖ ಪ್ರಯೋಜನವೇನೆಂದರೆ ಈ ಒಂದು ಯೋಜನೆ ಅಡಿಯಲ್ಲಿ ನೀವು ಶೇಕಡ 50ರಷ್ಟು ಸಬ್ಸಿಡಿ ದರದಲ್ಲಿ ಟ್ಯಾಕ್ಟರ್ ಪಡೆದುಕೊಳ್ಳಬಹುದು.

ಹೌದು ಗೆಳೆಯರೇ ನೀವು ಖರೀದಿ ಮಾಡುವ ಟ್ಯಾಕ್ಟರ್ ಬೆಲೆ 8 ಲಕ್ಷ ರೂಪಾಯಿ ಇದೆ ಎಂದು ಅಂದುಕೊಳ್ಳೋಣ ಈ ಒಂದು ಯೋಜನೆಯ ಮೂಲಕ ಟ್ಯಾಕ್ಟರ್ ಖರೀದಿ ಮಾಡಿದರೆ ನಿಮಗೆ ನಾಲ್ಕು ಲಕ್ಷ ರೂಪಾಯಿ ಹಣ ಉಳಿತಾಯವಾಗುತ್ತದೆ ಏಕೆಂದರೆ ಶೇಕಡ 50ರಷ್ಟು ಸಬ್ಸಿಡಿ ಸಿಗುತ್ತೆ ಅಂದರೆ 8 ಲಕ್ಷಕ್ಕೆ ನಿಮಗೆ ನಾಲ್ಕು ಲಕ್ಷ ರೂಪಾಯಿ ಈ ಒಂದು ಯೋಜನೆ ಅಡಿಯಲ್ಲಿ ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತದೆ

ಈ ಒಂದು ಯೋಜನೆಯ ಪ್ರಮುಖ ವಿಷಯವೇನೆಂದರೆ ಈ ಒಂದು ಯೋಜನೆ ಅಡಿಯಲ್ಲಿ ಯಾವುದೇ ರೀತಿ ದಲ್ಲಾಳಿಗಳ ಅವಶ್ಯಕತೆ ಇಲ್ಲ ಹಾಗಾಗಿ ಸಬ್ಸಿಡಿ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗುತ್ತದೆ

ಕಿಶನ್ ಟ್ಯಾಕ್ಟರ್ ಯೋಜನೆಗೆ ಎಲ್ಲಾ ವರ್ಗದವರು ಹಾಗೂ ಭಾರತದ ಎಲ್ಲಾ ಪ್ರಜೆಗಳು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ

ಕಿಶನ್ ಟ್ಯಾಕ್ಟರ್ ಯೋಜನೆಗೆ ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ

 

ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು..?

  • ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು
  • ಅರ್ಜಿದಾರರ ಹೆಸರಿನಲ್ಲಿ ಕೃಷಿ ಭೂಮಿ ಹೊಂದಿರಬೇಕು
  • ಅರ್ಜಿದಾರ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕಾಗುತ್ತದೆ
  • ಅರ್ಜಿದಾರರು ಈ ಹಿಂದೆ ಯಾವುದೇ ರೀತಿ ಸರಕಾರಿ ಯೋಜನೆಗಳಿಂದ ಸಬ್ಸಿಡಿ ರೂಪದಲ್ಲಿ ಯಂತ್ರೋಪಕರಣಗಳನ್ನು ಪಡೆದಿರಬಾರದು
  • ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳ ವಿವರ..?

  • ಅರ್ಜಿದಾರ ಆಧಾರ್ ಕಾರ್ಡ್
  • ಅರ್ಜಿದಾರ ಪಹಣಿ ಅಥವಾ ಜಮೀನು ದಾಖಲಾತಿ (RTC)
  • ಅರ್ಜಿದಾರ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
  • ಅರ್ಜಿದಾರ ವಾಸ ಸ್ಥಳ ಪ್ರಮಾಣ ಪತ್ರ
  • ಅರ್ಜಿದಾರ ಮೊಬೈಲ್ ನಂಬರ್
  • ಅರ್ಜಿದಾರ ಇತ್ತೀಚಿನ ಫೋಟೋಸ್
  • ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ
  • ಇತರೆ ಅಗತ್ಯ ದಾಖಲಾತಿಗಳು

 

ಅರ್ಜಿ ಸಲ್ಲಿಸುವುದು ಹೇಗೆ..?

ಸ್ನೇಹಿತರೆ ಕಿಸಾನ್ ಟ್ಯಾಕ್ಟರ್ ಯೋಜನೆಗೆ ನೀವು ಅರ್ಜಿ ಸಲ್ಲಿಕೆ ಮಾಡಲು ಬಯಸುತ್ತಿದ್ದರೆ ಈ ಒಂದು ಯೋಜನೆ ಅಡಿಯಲ್ಲಿ ಮೊದಲು ಯಾರು ಅರ್ಜಿ ಸಲ್ಲಿಸುತ್ತಾರೆ ಅಂತವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಏಕೆಂದರೆ ಪ್ರತಿಯೊಂದು ಜಿಲ್ಲೆಗೆ ಇಷ್ಟು ಟ್ಯಾಕ್ಟರ್ ಹಾಗೂ ಇಷ್ಟು ರೈತರಿಗೆ ಸಬ್ಸಿಡಿ ನೀಡಬೇಕೆಂಬ ಟಾರ್ಗೆಟ್ ಇರುತ್ತದೆ ಹಾಗಾಗಿ ಮೊದಲು ಯಾರು ಅರ್ಜಿ ಸಲ್ಲಿಸುತ್ತಾರೆ ಅವರಿಗೆ ಮೊದಲ ಆದ್ಯತೆ. ಹಾಗಾಗಿ ನೀವು ಬೇಗ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

agrimachinery.nic.in

 

ಮೇಲೆ ನೀಡಿದ ಜಾಲತಾಣಕ್ಕೆ ನೀವು ಭೇಟಿ ನೀಡಿ ಅಲ್ಲಿ ನಿಮ್ಮ ಆಧಾರ್ ನಂಬರ್ ಬಳಸಿಕೊಂಡು ಈ ಒಂದು ಆನ್ಲೈನ್ ಪೋರ್ಟಲ್ ನಲ್ಲಿ ಲಾಗಿನ್ ಮಾಡಿ ನಂತರ ಅಲ್ಲಿ ನೀಡಿದ ಎಲ್ಲಾ ದಾಖಲಾತಿಗಳನ್ನು ಅರ್ಜಿ ಸಲ್ಲಿಕೆ ಮಾಡಬಹುದು.

ಈ ಒಂದು ಯೋಜನೆ ಮೂಲಕ ಇನ್ನಷ್ಟು ನಿಖರ ಹಾಗೂ ಖಚಿತ ಮಾಹಿತಿ ಪಡೆದುಕೊಳ್ಳಲು ನಿಮ್ಮ ಹತ್ತಿರದ ತಾಲೂಕು ಕೃಷಿ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಬಹುದು

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನೆಯನ್ನು ರೈತರಿಗೆ ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಸೇರಿಕೊಳ್ಳಬಹುದು

PMUY 2.0: ಉಚಿತ LPG ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಪ್ರಾರಂಭ.! ತಿಂಗಳಿಗೆ ₹300 ಸಬ್ಸಿಡಿ ಪಡೆಯಿರಿ

Leave a Comment