Canara Bank Personal Loan: ಕೆನರಾ ಬ್ಯಾಂಕ್ ವತಿಯಿಂದ ಭರ್ಜರಿ ಗುಡ್ ನ್ಯೂಸ್.! ಕಡಿಮೆ ಬಡ್ಡಿಗೆ 10 ಲಕ್ಷದವರೆಗೆ ಸಾಲ ಸೌಲಭ್ಯ ಸಿಗುತ್ತೆ
ನಮಸ್ಕಾರ ಗೆಳೆಯರೇ ನೀವು ಕೆನರಾ ಬ್ಯಾಂಕ್ ಗ್ರಾಹಕರಾಗಿದ್ದೀರಾ ಅಥವಾ ಕೆನರಾ ಬ್ಯಾಂಕ್ ನಲ್ಲಿ ನಿಮ್ಮ ಅಕೌಂಟ್ ಇದೆಯಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್. ಹೌದು ಗೆಳೆಯರೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ನೀಡುತ್ತಿದೆ.
ಹಾಗಾಗಿ ನಿಮಗೆ ಯಾವುದೇ ಸಾಲದ ಅವಶ್ಯಕತೆ ಇದ್ದರೆ ನೀವು ಕೆನರಾ ಬ್ಯಾಂಕ್ ವತಿಯಿಂದ ತುಂಬಾ ಸುಲಭವಾಗಿ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು ಹಾಗಾಗಿ ನಾವು ಈ ಒಂದು ಲೇಖನೆಯ ಮೂಲಕ ಈ ಕೆನರಾ ಬ್ಯಾಂಕ್ ವತಿಯಿಂದ ಸಾಲ ಪಡೆದುಕೊಳ್ಳುವುದು ಹೇಗೆ ಮತ್ತು ಬಡ್ಡಿದರ ಎಷ್ಟು? ಹಾಗೂ ಇತರೆ ಮಾಹಿತಿಯನ್ನು ಈ ಒಂದು ಲೇಖನಯ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಲೇಖನವನ್ನು ಆದಷ್ಟು ಕೊನೆವರೆಗೂ ಓದಿ
ಕೆನರಾ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿಗೆ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಸೌಲಭ್ಯ.?
ಹೌದು ಸ್ನೇಹಿತರೆ ನಮ್ಮ ಭಾರತದ ಸಾರ್ವಜನಿಕ ಬ್ಯಾಂಕುಗಳಲ್ಲಿ ಒಂದು ಪ್ರಮುಖ ಬ್ಯಾಂಕ್ ಯಾವುದು ಎಂದರೆ ಅದು ಕೆನರಾ ಬ್ಯಾಂಕ್, ಈ ಬ್ಯಾಂಕ್ ಸಾರ್ವಜನಿಕರ ಅಗತ್ಯಕ್ಕೆ ತಕ್ಕಂತೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಅದೇ ರೀತಿ ಇತ್ತೀಚಿಗೆ ತ್ರೈಮಾಸಿಕ ಫಲಿತಾಂಶ ಬಿಡುಗಡೆ ಮಾಡಿದ್ದು ಸುಮಾರು 4800 ಕೋಟಿ ಆದಾಯ ಗಳಿಕೆ ಮಾಡಿದೆ

ಇದರಿಂದ ಸಾಲದ ಅವಶ್ಯಕತೆ ಇರುವಂತ ಜನರಿಗೆ ತುಂಬಾ ಸುಲಭವಾಗಿ ವೈಯಕ್ತಿಕ ಸಾಲವನ್ನು ಈ ಕೆನರಾ ಬ್ಯಾಂಕ್ ಗ್ರಾಹಕರಿಗೆ ನೀಡುತ್ತಿದೆ ಇಷ್ಟೇ ಅಲ್ಲದೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸೌಲಭ್ಯವನ್ನು ಜನರಿಗೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಬ್ಯಾಂಕ್ ಹಾಗಿದೆ.
ಆದ್ದರಿಂದ ನಿಮಗೆ ಮದುವೆ ಅಥವಾ ಶಿಕ್ಷಣ ಅಥವಾ ವೈದ್ಯಕೀಯ ಮುಂತಾದ ಅಗತ್ಯಗಳಿಗೆ ಸಾಲದ ಅವಶ್ಯಕತೆ ಇದ್ದರೆ ನೀವು ತುಂಬಾ ಸುಲಭವಾಗಿ ಆನ್ಲೈನ್ ಮೂಲಕ ಕೆನರಾ ಬ್ಯಾಂಕ್ ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ನೇರವಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಸಾಲ ಪಡೆದುಕೊಳ್ಳಬಹುದು.
ಕೆನರಾ ಬ್ಯಾಂಕ್ ನೀಡುತ್ತಿರುವ ಸಾಲದ ವಿಶೇಷತೆಗಳು ಏನು..?
ಕೆನರಾ ಬ್ಯಾಂಕ್ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡುತ್ತಿದೆ ಇದರ ಜೊತೆಗೆ ಗ್ರಹಕರಿಗೆ ಸುರಕ್ಷಿತ ಮತ್ತು ಸುಲಭ ರೀತಿ ಸಾಲ ನೀಡುವ ಪ್ರಕ್ರಿಯೆ ಜಾರಿಗೆ ತಂದಿದೆ ಹಾಗಾಗಿ ಈ ಬ್ಯಾಂಕಿನ ಸಾಲದ ವಿಶೇಷತೆಗಳು ಹಾಗೂ ಬಡ್ಡಿ ದರ ಮುಂತಾದ ವಿವರಗಳನ್ನು ಈಗ ತಿಳಿಯೋಣ
ಬಡ್ಡಿದರ (interest rate) ಎಷ್ಟು : ಕೆನರಾ ಬ್ಯಾಂಕ್ ನೀಡುತ್ತಿರುವ ವಯಕ್ತಿಕ ಸಾಲದ ಬಡ್ಡಿದರ ವಾರ್ಷಿಕ 10.50% ರಿಂದ (personal loan)ಪ್ರಾರಂಭವಾಗಿ ಕ್ರೆಡಿಟ್ ಸ್ಕೋರ್ (credit score)ಮತ್ತು ಇತರೆ ಆಧಾರಗಳ ಮೇಲೆ ಗರಿಷ್ಠ 16% ವರೆಗೆ ಬಡ್ಡಿದರ ವಿಧಿಸುತ್ತದೆ
ಸಾಲದ ಮೊತ್ತ ಎಷ್ಟು: ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಕನಿಷ್ಠ 50 ಸಾವಿರದಿಂದ ಗರಿಷ್ಠ 10 ಲಕ್ಷದವರೆಗೆ ಗ್ರಾಹಕರ ಆದಾಯದ ಮೇರೆಗೆ ಸಾಲವನ್ನು ನೀಡುತ್ತದೆ
ಮರುಪಾವತಿ ಅವಧಿ: ಸ್ನೇಹಿತರೆ ಕೆನರಾ ಬ್ಯಾಂಕ್ ವತಿಯಿಂದ ನೀವು ಸಾಲ ಪಡೆದರೆ ಅದನ್ನು ಹಿಂದಿರುಗಿಸಲು ನಿಮಗೆ ಕನಿಷ್ಠ 12 ತಿಂಗಳಲ್ಲಿ 84 ತಿಂಗಳವರೆಗೆ ಅವಕಾಶ ಮಾಡಿಕೊಡುತ್ತದೆ ಹಾಗಾಗಿ ಇದು ನಿಮ್ಮ ಅವಶ್ಯಕತೆ ತಕ್ಕಂತೆ ನೀವು ಎಷ್ಟು ತಿಂಗಳಿನಲ್ಲಿ ಸಾಲ ಮರುಪಾವತಿ ಮಾಡುತ್ತೀರಿ ಎಂಬ ಆಯ್ಕೆಯನ್ನು ಮಾಡಿಕೊಳ್ಳಬಹುದು.
ಸಂಸ್ಕರಣ ಶುಲ್ಕ: ಕೆನರಾ ಬ್ಯಾಂಕ್ ನಿಂದ ನೀಡುತ್ತಿರುವ ಸಾಲದ ಮೇಲೆ ಅಥವಾ ಸಾಲದ ಮೊತ್ತದ ಮೇಲೆ 0.5% ನಿಂದಾ ಪ್ರಾರಂಭವಾಗಿ 1% ರಷ್ಟು ಸಂಸ್ಕರಣ ಶುಲ್ಕ ವಿಧಿಸುತ್ತದೆ ಮತ್ತು ಇದರ ಜೊತೆಗೆ ಜಿಎಸ್‌ಟಿ ವಿಧಿಸಲಾಗುತ್ತದೆ
ಇತರೆ ಸೌಲಭ್ಯಗಳು: ಕೆನರಾ ಬ್ಯಾಂಕ್ ನಲ್ಲಿ ನೀವು ಸಾಲ ಪಡೆಯಲು ಯಾವುದೇ ಅಗತ್ಯ ದಾಖಲಾತಿಗಳನ್ನು ನೀಡುವ ಅಗತ್ಯವಿಲ್ಲ ಅಥವಾ ನಿಮ್ಮ ಸಿವಿಲ್ ಸ್ಕೋರ್ ಚೆನ್ನಾಗಿದ್ದರೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ತ್ವರಿತ ಸಾಲ ಸಿಗುತ್ತದೆ
ಸಾಲ ಪಡೆಯಲು ಹೊಂದಿರಬೇಕಾದ ಅರ್ಹತೆಗಳು.?
- ಅರ್ಜಿದಾರರು ಕಡ್ಡಾಯವಾಗಿ ಕನಿಷ್ಠ 21 ವರ್ಷ ಪೂರ್ಣಗೊಂಡಿರಬೇಕು ಹಾಗೂ 60 ವರ್ಷದ ಒಳಗಡೆ ಇರುವವರು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು
- ಕೆನರಾ ಬ್ಯಾಂಕ್ ನಲ್ಲಿ ಸಾಲ ಪಡೆಯುವ ಅರ್ಜಿದಾರರ ಮಾಸಿಕ ಆದಾಯ ಕನಿಷ್ಠ 15000 ಒಳಗೊಂಡಿರಬೇಕು ಮತ್ತು ಸ್ಯಾಲರಿ ಸ್ಲಿಪ್ ಅಥವಾ ಸ್ವಯಂ ಉದ್ಯೋಗಿ ಆಗಿರಬೇಕು
- ಕೆನರಾ ಬ್ಯಾಂಕ್ ನಲ್ಲಿ ಸಾಲಪಡಿವ ವ್ಯಕ್ತಿಯ ಕ್ರೆಡಿಟ್ ಸ್ಕೋರ್ 700 ಕ್ಕಿಂತ ಹೆಚ್ಚಿನ ಅಥವಾ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು
- ಸಾಲ ಪಡೆಯುವ ವ್ಯಕ್ತಿಯ ಆದಾಯ ಸ್ಥಿರವಾಗಿರಬೇಕು
ಸಾಲ ಪಡೆಯಲು ಬೇಕಾಗುವ ದಾಖಲಾತಿಗಳ ವಿವರ.?
- ಅರ್ಜಿದಾರ ಗುರುತಿನ ಪುರಾವೆಗಳು (ಪ್ಯಾನ್ ಕಾರ್ಡು, ಆಧಾರ್ ಕಾರ್ಡ್ ಅಥವಾ ಪಾಸ್ಪೋರ್ಟ್)
- ಅರ್ಜಿದಾರ ವಿಳಾಸದ ಪುರಾವೆಗಳು ಅಂದರೆ ವಿದ್ಯುತ್ ಬಿಲ್ ಅಥವಾ ಬಾಡಿಗೆ ಒಪ್ಪಂದದ ವಿಲ್
- ಆದಾಯ ದಾಖಲಾತಿಗಳು ಅಂದರೆ ಕಳೆದ ಮೂರು ತಿಂಗಳಿನಿಂದ ಸ್ಯಾಲರಿ ಪಡೆದಿರುವ ಸ್ಲಿಪ್ ಅಥವಾ ಐ ಟಿ ಆರ್ ಬೇಕಾಗುತ್ತದೆ
- ಇದರ ಜೊತೆಗೆ ಬ್ಯಾಂಕ್ ಖಾತೆಯ ಕಳೆದ ಆರು ತಿಂಗಳ ಸ್ಟೇಟ್ಮೆಂಟ್ ಬೇಕಾಗುತ್ತದೆ
- ಅರ್ಜಿದಾರ ಪಾಸ್ಪೋರ್ಟ್ ಸೈಜ್ ಫೋಟೋಸ್ ಮತ್ತು ಅರ್ಜಿ ಫಾರಂ
ಕೆನರಾ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ನೀವು ಎಲ್ಲಾ ಅರ್ಹತೆಗಳು ಮತ್ತು ಅಗತ್ಯ ದಾಖಲಾತಿಗಳು ಹೊಂದಿದ್ದರೆ ನೀವು ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ಆನ್ಲೈನ್ ಮೂಲಕ ನೀವು ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಕೆಳಗಡೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಈ ಒಂದು ಸಾಲಕ್ಕೆ ತುಂಬಾ ಸುಲಭವಾಗಿ ಅರ್ಜಿ ಸಲ್ಲಿಕೆ ಮಾಡಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
https://www.canarabank.com
ಇದೇ ರೀತಿ ನಿಮಗೆ ಪ್ರತಿದಿನ ಹೊಸ ವಿಷಯಗಳು ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಬೇಕೆ ಹಾಗಾದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಸೇರಿಕೊಳ್ಳಬೇಕು ಇದರಿಂದ ಪ್ರತಿದಿನ ಹೊಸ ವಿಷಯಗಳ ಬಗ್ಗೆ ಮಾಹಿತಿ ತಿಳಿಯುತ್ತದೆ
ಪ್ರೋತ್ಸಾಹ ಧನ ಯೋಜನೆ: ವಿದ್ಯಾರ್ಥಿಗಳಿಗೆ ₹50,000 ವರೆಗೆ ಸಹಾಯಧನ ಸಿಗುತ್ತೆ – ಇಂದೇ ಅರ್ಜಿ ಸಲ್ಲಿಸಿ