Canara Bank FD: ಕೆನರಾ ಬ್ಯಾಂಕ್ ನಲ್ಲಿ 1 ಲಕ್ಷ ಹಣ ಇಟ್ಟರೆ ₹39,750 ರೂಪಾಯಿವರೆಗೆ ಸ್ಥಿರ ಬಡ್ಡಿ ಸಿಗುತ್ತೆ – ಇಲ್ಲಿದೆ ನೋಡಿ ಮಾಹಿತಿ

Canara Bank FD: ಕೆನರಾ ಬ್ಯಾಂಕ್ ನಲ್ಲಿ 1 ಲಕ್ಷ ಹಣ ಇಟ್ಟರೆ ₹39,750 ರೂಪಾಯಿವರೆಗೆ ಸ್ಥಿರ ಬಡ್ಡಿ ಸಿಗುತ್ತೆ – ಇಲ್ಲಿದೆ ನೋಡಿ ಮಾಹಿತಿ

ನಮಸ್ಕಾರ ಗೆಳೆಯರೇ ಕೆನರಾ ಬ್ಯಾಂಕ್ ಗ್ರಾಹಕರಿಗೆ ಇದೀಗ ವಿಶೇಷ ಆಫರ್.! ಹೌದು ಗೆಳೆಯರೇ ಬರೋಬ್ಬರಿ 39,750ವರೆಗೆ ಬಡ್ಡಿ ಪಡೆಯಬಹುದು ಅದು ಒಂದು ಲಕ್ಷಕ್ಕೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಕೆನರಾ ಬ್ಯಾಂಕ್ ನೀಡುತ್ತಿರುವ ಈ ವಿಶೇಷ ಎಫ್ ಡಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.!

WhatsApp Group Join Now
Telegram Group Join Now       

ಹೌದು ಗೆಳೆಯರೆ ತುಂಬಾ ಜನರು ಹಣ ಉಳಿತಾಯ ಮಾಡಲು ಸುರಕ್ಷಿತ ಹಾಗೂ ಒಳ್ಳೆಯ ಬಡ್ಡಿ ಬರುವ ಹಣ ಹೂಡಿಕೆ ಮಾಡಲು ಬಯಸುತ್ತಾರೆ ಅಂತವರಿಗೆ ಇದೀಗ ಕೆನರಾ ಬ್ಯಾಂಕ್ ಭರ್ಜರಿ ಗುಡ್ ನ್ಯೂಸ್ ನೀಡುತ್ತಿದೆ. ಹೌದು ಗೆಳೆಯರೇ, ನೀವೇನಾದರೂ ಒಂದು ಲಕ್ಷ ರೂಪಾಯಿ ಕೆನರಾ ಬ್ಯಾಂಕಿನ ಈ ಎಫ್ ಡಿ ಯೋಜನೆಯಲ್ಲಿ ಹಣ ಇಟ್ಟರೆ ಸಾಕು ನಿಮಗೆ ಬರೋಬ್ಬರಿ ಬಡ್ಡಿ 39750 ವರೆಗೆ ಹಣ ಸಿಗುತ್ತದೆ..

 

ಕೆನರಾ ಬ್ಯಾಂಕ್ ಉಳಿತಾಯ ಯೋಜನೆ (Canara Bank FD).?

ಹೌದು ಗೆಳೆಯರೆ ಸಾರ್ವಜನಿಕ ವಲಯದಲ್ಲಿ ಕೆನರಾ ಬ್ಯಾಂಕ್ ಒಂದು ನಂಬಿಕೆಯ ಬ್ಯಾಂಕ್ ಆಗಿದ್ದು ಈ ಒಂದು ತನ್ನ ಗ್ರಾಹಕರಿಗೆ ಅತ್ಯುತ್ತಮ ಬಡ್ಡಿದರ ನೀಡುವುದರ ಜೊತೆಗೆ ಒಳ್ಳೆ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಇದೀಗ ಕೆನರಾ ಬ್ಯಾಂಕ್ 555 ದಿನದ ಒಂದು ವಿಶೇಷವಾದ ಎಫ್ ಡಿ ಯೋಜನೆಯನ್ನು ಪರಿಚಯ ಮಾಡಿದೆ. ಇದರ ಜೊತೆಗೆ ಕೆನರಾ ಬ್ಯಾಂಕ್ ನಲ್ಲಿ ಕನಿಷ್ಠ ಏಳು ದಿನಗಳವರೆಗೆ ಫ್‌ಡಿ ಖಾತೆ ತೆರೆಯುವ ಹೊಸ ಯೋಜನೆ ಪರಿಚಯ ಮಾಡಿದೆ.

Canara Bank FD
Canara Bank FD

 

ಹಾಗಾಗಿ ಗ್ರಾಹಕರು ಹೂಡಿಕೆ ಮಾಡಿದ ಹಣದಲ್ಲಿ ಅಥವಾ ಫಿಕ್ಸ್ ಡಿಪಾಸಿಟ್ ಮಾಡಿದರೆ ಗ್ಯಾರಂಟಿ ರೂಪದಲ್ಲಿ ಶೇ. 3.00 ರಿಂದ 7.10 ವರೆಗೆ ಬಡ್ಡಿದರ ನೀಡುತ್ತಿದೆ ಹಾಗಾಗಿ ಈ ಒಂದು ಬ್ಯಾಂಕ್ ಹೂಡಿಕೆ ಮಾಡುವವರಿಗೆ ಅತ್ಯುತ್ತಮ ಬ್ಯಾಂಕ್ ಎಂದು ಹೇಳಬಹುದು.

ಹಾಗಾಗಿ ನೀವು ಕೆನರಾ ಬ್ಯಾಂಕ್ ನಲ್ಲಿ ಹಣ ಉಳಿತಾಯ ಮಾಡಲು ಬಯಸಿದರೆ ಈ ಒಂದು ಲೇಖನಿಯನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ

WhatsApp Group Join Now
Telegram Group Join Now       

 

ಕೆನರಾ ಬ್ಯಾಂಕ್ ವಿಶೇಷ ಎಫ್ ಡಿ ಯೋಜನೆಗಳು..?

ಹೌದು ಗೆಳೆಯರೆ ಕೆನರಾ ಬ್ಯಾಂಕ್ ತನ್ನ ಗ್ರಹಗಳಿಗಾಗಿ ಕನಿಷ್ಠ ಏಳು ದಿನದವರೆಗೆ ಫ್‌ಡಿ ಖಾತೆ ತೆರೆಯುವುದು ಹಾಗೂ ಗರಿಷ್ಠ 10 ವರ್ಷಗಳವರೆಗೆ ಹೂಡಿಕೆ ಮಾಡಲು ಸದುಪಯೋಗ ಮಾಡುವ ರೀತಿ ಹೊಸ ಎಫ್ ಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಜೊತೆಗೆ ಬಡ್ಡಿದರವು ಶೇ. 3.00 ರಿಂದ 7.10 ವರೆಗೆ ಹೂಡಿಕೆ ಮಾಡಿದ ಠೇವಣಿ ಮೇಲೆ ನೀಡುತ್ತದೆ

ಕೆನರಾ ಬ್ಯಾಂಕ್ ಈ ಹೊಸ ಎಫ್ ಡಿ ಯೋಜನೆಯಿಂದ ನೀವು 555 ದಿನಗಳ ಕಾಲ ಹೂಡಿಕೆ ಮಾಡಿದರೆ ನಿಮ್ಮ ಒಂದು ಲಕ್ಷ ರೂಪಾಯಿ ಹಣಕ್ಕೆ ಬರೋಬ್ಬರಿ 39750 ರೂಪಾಯಿ ಬಡ್ಡಿ ಪಡೆದುಕೊಳ್ಳಬಹುದು.

ಹೌದು ಗೆಳೆಯರೇ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗಾಗಿ 555 ದಿನ ವಿಶೇಷ ಯೋಜನೆ ಪರಿಚಯ ಮಾಡಿದೆ ಈ ಒಂದು ಯೋಜನೆಯ ಮೂಲಕ ಗ್ರಾಹಕರಿಗೆ ಅತ್ಯಾಕರ್ಷಕ ಬಡ್ಡಿ ದರ ನೀಡುತ್ತದೆ.

ಹೌದು ಗೆಳೆಯರೇ ಕೆನರಾ ಬ್ಯಾಂಕ್ ತಂದಿರುವ 555 ದಿನ fd ಯೋಜನೆ ಅಡಿಯಲ್ಲಿ ಸಾಮಾನ್ಯ ನಾಗರಿಕರಿಗೆ ಶೇ.6.50 ವಾರ್ಷಿಕ ಬಡ್ಡಿ ದರ ಸಿಗುತ್ತದೆ ಹಾಗೂ ಹಿರಿಯ ನಾಗರಿಕರಿಗೆ ವಿಶೇಷವಾಗಿ ಶೇ. 7.00 ಬಡ್ಡಿದರ ಸಿಗುತ್ತದೆ ಆದರೆ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಇನ್ನು ವಿಶೇಷವಾಗಿ ಶೇ. 7.10 ಬಡ್ಡಿದರ ಬ್ಯಾಂಕ್ ನೀಡುತ್ತದೆ.

ಇನ್ನು ತನ್ನ ಗ್ರಹಗಳಿಗೆ ಕೆನರಾ ಬ್ಯಾಂಕ್ 5 ವರ್ಷಗಳ ಎಫ್ ಡಿ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆ ಮೂಲಕ ಸಾಮಾನ್ಯ ಜನರಿಗೆ ಶೇ. 6.25 & ಹಿರಿಯ ನಾಗರಿಕರಿಗೆ 6.75% ರಷ್ಟು ಅತ್ಯುತ್ತಮ ಬಡ್ಡಿ ದರ ನೀಡುತ್ತದೆ

 

1 ಲಕ್ಷ ರೂಪಾಯಿ ಹಣ ಇಟ್ಟರೆ ₹39,750 ಸ್ಥಿರ ಬಡ್ಡಿ ಸಿಗುತ್ತದೆ..?

ಹೌದು ಗೆಳೆಯರೇ, ಸಾಮಾನ್ಯ ನಾಗರಿಕರಿಗೆ ಅಂದರೆ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕೆನರಾ ಬ್ಯಾಂಕ್ ನಲ್ಲಿ ಒಂದು ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದರೆ ಅಥವಾ ಎಫ್ ಡಿ ಮಾಡಿದರೆ ನಿಮಗೆ ಬರೋಬ್ಬರಿ ₹36,354 ಸ್ಥಿರ ಬಡ್ಡಿ ಸಿಗುತ್ತದೆ ಅಂದರೆ ನೀವು ಹೂಡಿಕೆ ಮಾಡಿದ ಹಣಕ್ಕೆ ಒಟ್ಟು ₹1,36,354 ರೂಪಾಯಿ ಹಣ ನಿಮಗೆ ಸಿಗುತ್ತದೆ.

ಅದೇ ರೀತಿ ಹಿರಿಯ ನಾಗರಿಕರಿಗೆ ಅಂದರೆ 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ಕೆನರಾ ಬ್ಯಾಂಕ್ ನಲ್ಲಿ 1 ಲಕ್ಷ ಠೇವಣಿ ಇಟ್ಟರೆ ಅಥವಾ ಎಫ್ ಡಿ ಮಾಡಿದರೆ ಅಂತವರಿಗೆ ಬರೋಬ್ಬರಿ ₹39,750 ರೂಪಯಿಸ್ಥಿರ ಬಡ್ಡಿ ಸಿಗುತ್ತದೆ ಅಂದರೆ ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಬಡ್ಡಿ ಸೇರಿಸಿದರೆ ₹1,39,750 ರೂಪಾಯಿ ಹಣ ಸಿಗುತ್ತದೆ

ವಿಶೇಷ ಸೂಚನೆ: ಸ್ನೇಹಿತರ ಕೆನರಾ ಬ್ಯಾಂಕ್ ಜಾರಿಗೆ ತಂದಿರುವ ಎಫ್ ಡಿ ಯೋಜನೆ ಅಥವಾ ಉಳಿತಾಯ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಳ್ಳಲು ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನಿಖರ ಹಾಗೂ ಖಚಿತ ಮಾಹಿತಿ ಪಡೆದುಕೊಳ್ಳಿ

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ಶೇರ್ ಮಾಡಿ ಅದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ

Gold Rate News: ಒಂದೇ ದಿನ ಚಿನ್ನದ ಬೆಲೆ ₹86,000 ಇಳಿಕೆ – ಇಂದಿನ ಚಿನ್ನದ ಬೆಲೆ ಎಷ್ಟು ಗೊತ್ತು.?

Leave a Comment