Jio Recharge Plans: ಕೇವಲ ₹198 ರೂಪಾಯಿಗೆ ಪ್ರತಿ ದಿನ 2 GB ಡೇಟಾ, ಅನ್ಲಿಮಿಟೆಡ್ 5G ಡೇಟಾ, ಅನ್ಲಿಮಿಟೆಡ್ ವಾಯ್ಸ್ ಕರೆಗಳ ಸೌಲಭ್ಯ
ನಮಸ್ಕಾರ ಗೆಳೆಯರೇ ಜಿಯೋ ಬಳಕೆದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ಅತ್ಯಂತ ಕಡಿಮೆ ಬೆಲೆಗೆ ಅಂದರೆ ಕೇವಲ 198 ರೂಪಾಯಿಗೆ ಅನ್ಲಿಮಿಟೆಡ್ 5G ಡೇಟಾ ಸಿಗುತ್ತದೆ ಹಾಗೂ ಇನ್ನೂ ಹಲವಾರು ಸೌಲಭ್ಯಗಳು ಗ್ರಾಹಕರಿಗೆ ಈ ಒಂದು ಯೋಜನೆಯಲ್ಲಿ ಸಿಗುತ್ತವೆ. ಹಾಗಾಗಿ ನಾವು ಈ ಒಂದು ರಿಚಾರ್ಜ್ ಯೋಜನೆ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ

ಅಲ್ಲದೆ ನಾವು ಜಿಯೋ ಗ್ರಾಹಕರಿಗೆ ಇರುವ 28 ದಿನ ವ್ಯಾಲಿಡಿಟಿ ಹೊಂದಿರುವ ಇತರೆ ರಿಚಾರ್ಜ್ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯು ಕೂಡ ತಿಳಿದುಕೊಳ್ಳೋಣ ಹಾಗಾಗಿ ನೀವು ರಿಲಯನ್ಸ್ ಜಿಯೋ ಗ್ರಾಹಕರಾಗಿದ್ದರೆ ಈ ಒಂದು ಲೇಖನಿಯನ್ನು ಕೊನೆವರೆಗೂ ಓದಿ ಹಾಗೂ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ
ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ..?
ಸ್ನೇಹಿತರೆ ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಒಂದು ಅತ್ಯಂತ ಸುವರ್ಣ ಯುಗ ಯಾವಾಗ ಪ್ರಾರಂಭವಾಗಿದೆ ಅಂದರೆ ಅದು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಎಂಟ್ರಿ ಮಾಡಿದ ಮೇಲೆ ಅಂದರೆ ತಪ್ಪಾಗುವುದಿಲ್ಲ.
ಗೆಳೆಯರೇ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಬರುವ ಮುಂಚಿತವಾಗಿ 1 GB ಡೇಟಾ ಬೆಲೆ ಬರೋಬ್ಬರಿ 250ಗಿಂತ ಮೇಲೆ ಇತ್ತು ಜಿಯೋ ಟೆಲಿಕಾಂ ಸಂಸ್ಥೆ, ಭಾರತೀಯ ಟೆಲಿಕಾಂ ಮಾರುಕಟ್ಟೆಗೆ ಎಂಟ್ರಿ ಮಾಡುವುದರ ಮೂಲಕ ಗ್ರಾಹಕರಿಗೆ ಉಚಿತವಾಗಿ ಸ್ಟೇಟಸ್ ಸೌಲಭ್ಯ ಹಾಗೂ ಕರೆಗಳ ಸೌಲಭ್ಯ ನೀಡಿದ ಮೊಟ್ಟ ಮೊದಲ ಕಂಪನಿಯಾಗಿದೆ.
ಈ ಒಂದು ಕಲಿಕಾ ಸಂಸ್ಥೆ ನಮ್ಮ ಭಾರತೀಯ ಟೆಲಿಕಾ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಒಂದು ಸಂಸ್ಥೆ ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಎಲ್ಲಾ ಟೆಲಿಕಾಂ ಸಂಸ್ಥೆಗಳು ಕರೆಗಳ ಸೌಲಭ್ಯ ಹಾಗೂ ಡೇಟಾ ಸೌಲಭ್ಯ ನೀಡುವಂತೆ ಮಾಡಿದೆ.
ಇದೀಗ ತನ್ನ ಗ್ರಾಹಕರನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಹಾಗೂ ಇತರೆ ಟೆಲಿಕಾಂ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕೇವಲ 198 ರೂಪಾಯಿಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಅನ್ಲಿಮಿಟೆಡ್ 5G ಡೇಟಾ ನೀಡುವ ಯೋಜನೆಯನ್ನು ಪರಿಚಯ ಮಾಡಿದೆ ಇದಕ್ಕೆ ಸಂಬಂಧಿಸಿದ ವಿವರ ತಿಳಿದುಕೊಳ್ಳೋಣ
₹198 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್..?
ಹೌದು ಗೆಳೆಯರೇ ಇದು ಜಿಯೋ ಗ್ರಾಹಕರಿಗೆ ಇರುವ ಅತ್ಯಂತ ಕಡಿಮೆ ಬೆಲೆಯ ಹಾಗೂ ಅತಿ ಹೆಚ್ಚು ಸೌಲಭ್ಯ ನೀಡುವ ರೀಚಾರ್ಜ್ ಪ್ಲಾನ್.
ಈ ರಿಚಾರ್ಜ್ ಯೋಜತೆಯಲ್ಲಿ ಗ್ರಾಹಕರಿಗೆ 198 ರೂಪಾಯಿಗೆ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ ಹಾಗೂ ಅನ್ಲಿಮಿಟೆಡ್ 5G ಡೇಟಾ ಬಳಸುವ ಸೌಲಭ್ಯವು ಕೂಡ ಗ್ರಾಹಕರಿಗೆ ನೀಡುತ್ತದೆ ಹಾಗೂ ಈ ಯೋಜನೆಯಲ್ಲಿ ಪ್ರತಿದಿನ 100 SMS ಉಚಿತವಾಗಿ ಸಿಗುತ್ತದೆ ಹಾಗೂ ಪ್ರತಿದಿನ 2GB ಡೇಟಾ ಬಳಸಲು ಅವಕಾಶವಿದೆ ಆದರೆ ಈ ಒಂದು ಯೋಜನೆ ಕೇವಲ 14 ದಿನ ಮಾತ್ರ ವ್ಯಾಲಿಡಿಟಿ ಸಿಗುತ್ತದೆ
ಹಾಗಾಗಿ ನಿಮಗೆ ಇನ್ನೂ ಹೆಚ್ಚಿನ ಡೇಟ ಸೌಲಭ್ಯ ಹಾಗೂ ಹೆಚ್ಚಿನ ದಿನ ವ್ಯಾಲಿಡಿಟಿ ಬೇಕಾದರೆ ನೀವು ಇನ್ನೂ ಹಲವಾರು ರೀಚಾರ್ಜ್ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅದರಲ್ಲಿ ನಾವು ಕೆಲವು ರಿಚಾರ್ಜ್ ಯೋಜನೆಗಳನ್ನು ಕೆಳಗಡೆ ನೀಡಿದ್ದೇವೆ
₹239 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್.?
ಸ್ನೇಹಿತರೆ ಈ ಒಂದು ರಿಚಾರ್ಜ್ ಯೋಜನೆ, ಜಿಯೋ ಗ್ರಾಹಕರಿಗೆ ₹239 ರೂಪಾಯಿ ನೀಡಿ ರಿಚಾರ್ಜ್ ಮಾಡಿದರೆ ನಿಮಗೆ 22 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ ಹಾಗೂ ಈ ಒಂದು ಯೋಜನೆಯಲ್ಲಿ ಪ್ರತಿದಿನ 1.5 GB ಡೇಟಾ ಬಳಸಬಹುದು ಹಾಗೂ ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ. ಮತ್ತು ಇದರ ಜೊತೆಗೆ ನೀವು ಅನ್ಲಿಮಿಟೆಡ್ (unlimited) ಕರೆಗಳು ಮಾಡಲು ಅವಕಾಶವಿದೆ ಹಾಗೂ ಜಿಯೋ ಟಿವಿ & ಜಿಯೋ (Jio) ಕ್ಲೌಡ್ ಸೇವೆಗಳನ್ನು ಬಳಕೆ ಮಾಡಬಹುದು
₹299 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್..?
ಸ್ನೇಹಿತರೆ ಈ ಒಂದು ರಿಚಾರ್ಜ್ ಯೋಜನೆ, ಜಿಯೋ ಗ್ರಾಹಕರಿಗೆ ₹299 ರೂಪಾಯಿ ನೀಡಿ ರಿಚಾರ್ಜ್ ಮಾಡಿದರೆ ನಿಮಗೆ 28 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ ಹಾಗೂ ಈ ಒಂದು ಯೋಜನೆಯಲ್ಲಿ ಪ್ರತಿದಿನ 1.5 GB ಡೇಟಾ ಬಳಸಬಹುದು ಹಾಗೂ ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಮತ್ತು ಇದರ ಜೊತೆಗೆ ನೀವು ಅನ್ಲಿಮಿಟೆಡ್ (unlimited) ಕರೆಗಳು ಮಾಡಲು ಅವಕಾಶವಿದೆ ಹಾಗೂ ಜಿಯೋ ಟಿವಿ & ಜಿಯೋ (Jio) ಕ್ಲೌಡ್ ಸೇವೆಗಳನ್ನು ಬಳಕೆ ಮಾಡಬಹುದು
₹349 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್..?
ಸ್ನೇಹಿತರೆ ಈ ಒಂದು ರಿಚಾರ್ಜ್ ಯೋಜನೆ, ಜಿಯೋ (Jio) ಗ್ರಾಹಕರಿಗೆ ₹349 ರೂಪಾಯಿ ನೀಡಿ ರಿಚಾರ್ಜ್ (recharge plan) ಮಾಡಿದರೆ ನಿಮಗೆ 28 ದಿನಗಳ (Days) ವ್ಯಾಲಿಡಿಟಿ ನೀಡಲಾಗುತ್ತದೆ ಹಾಗೂ ಈ ಒಂದು ಯೋಜನೆಯಲ್ಲಿ (Daily) ಪ್ರತಿದಿನ 2 GB ಡೇಟಾ ಮತ್ತು ಅನ್ಲಿಮಿಟೆಡ್ (unlimited) 5G ಡೇಟಾ ಬಳಸಬಹುದು ಹಾಗೂ ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಇದರ ಜೊತೆಗೆ ನೀವು ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ ಹಾಗೂ ಜಿಯೋ ಟಿವಿ & ಜಿಯೋ ಕ್ಲೌಡ್ ಸೇವೆಗಳು & ಗೂಗಲ್ ಜೆಮಿನಿಯ ಉಚಿತ 18 ತಿಂಗಳ ಪ್ರೊ ಪ್ಲಾನ್ ಬಳಸಲು ಅವಕಾಶವಿದೆ ಇದರ ಜೊತೆಗೆ ಇನ್ನೂ ಹಲವಾರು (jio) ಸೌಲಭ್ಯಗಳು ಬಳಸಬಹುದು ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಮೈಜಿಯೋ (My Jio) ಅಪ್ಲಿಕೇಶನ್ ಓಪನ್ ಮಾಡಿ ಮಾಹಿತಿ ತಿಳಿದುಕೊಳ್ಳಿ
ಸ್ನೇಹಿತರೆ ಇನ್ನು ಹಲವಾರು ರಿಚಾರ್ಜ್ ಯೋಜನೆಗಳು ಗ್ರಾಹಕರಿಗೆ ಲಭ್ಯವಿವೆ ಹಾಗಾಗಿ ನೀವು ಹೆಚ್ಚಿನ ಮಾಹಿತಿಗಾಗಿ ಮೈಜಿಯೋ ಅಪ್ಲಿಕೇಶನ್ ಓಪನ್ ಮಾಡಿ ಇನ್ನು ಹಲವಾರು ರೀಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.
ಇದೇ ರೀತಿ ನಿಮಗೆ ಪ್ರತಿದಿನ ಹೊಸ ವಿಷಯಗಳು ತಿಳಿದುಕೊಳ್ಳಲು ಆಸಕ್ತಿ ಇದ್ದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು