Labour Card: ಲೇಬರ್ ಕಾರ್ಡ್ ಇದ್ದರೆ ಸಾಕು ₹20,000 ಮೌಲ್ಯದ ಉಚಿತ ಟೂಲ್ ಕಿಟ್ ಪಡೆಯಿರಿ – ಇಂದೇ ಅರ್ಜಿ ಸಲ್ಲಿಸಿ 

Labour Card: ಲೇಬರ್ ಕಾರ್ಡ್ ಇದ್ದರೆ ಸಾಕು ₹20,000 ಮೌಲ್ಯದ ಉಚಿತ ಟೂಲ್ ಕಿಟ್ ಪಡೆಯಿರಿ – ಇಂದೇ ಅರ್ಜಿ ಸಲ್ಲಿಸಿ

ನಮಸ್ಕಾರ ಗೆಳೆಯರೇ ಕರ್ನಾಟಕ ರಾಜ್ಯ ಸರ್ಕಾರ ವತಿಯಿಂದ ಇದೀಗ ಕಟ್ಟಡ ಕಾರ್ಮಿಕ ಕೌಶಲ್ಯ ತರಬೇತಿ ಯೋಜನೆಯ ಭಾಗವಾಗಿ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ 20 ಸಾವಿರ ಮೌಲ್ಯದ ಟೋಲ್ ಕಿಟ್ ವಿತರಣೆ ಮಾಡಲಾಗುತ್ತಿದೆ.

WhatsApp Group Join Now
Telegram Group Join Now       

ಹಾಗಾಗಿ ನೀವು ಕಟ್ಟಡ ಕಾರ್ಮಿಕರು ಅಥವಾ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದೀರಾ ಹಾಗೂ ಕೆಲಸದ ಸುರಕ್ಷತೆಗಾಗಿ ಟೂಲ್ ಕಿಟ್ ಹಾಗೂ ಇತರೆ ಸಾಮಗ್ರಿಗಳು ಅವಶ್ಯಕತೆ ಇದೆಯಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಗೆಳೆಯರೇ ಕರ್ನಾಟಕ ರಾಜ್ಯ ಸರ್ಕಾರ ಇದೀಗ ಕಟ್ಟಡ ಕಾರ್ಮಿಕರಿಗೆ ಆಧುನಿಕ ಹಾಗೂ ಸುಧಾರಿತ ಉಪಕರಣಗಳನ್ನು ವಿತರಣೆ ಮಾಡಲಾಗುತ್ತಿದೆ.

ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಈ ಒಂದು ಟೂಲ್ ಕಿಟ್ ಪಡೆಯುವುದು ಹೇಗೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಹಾಗೂ ಯಾರು ಅರ್ಜಿ ಸಲ್ಲಿಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನೆಯ ಮೂಲಕ ಮಾಹಿತಿ ತಿಳಿಸುತ್ತೇವೆ ಹಾಗಾಗಿ ಈ ಲೇಖನಿಯನ್ನು ಆದಷ್ಟು ಕೊನೆವರೆಗೂ ಓದಿ

Labour Card
Labour Card

 

₹20,000 ಮೌಲ್ಯದ ಟೋಲ್ ಕಿಟ್ ಫ್ರೀಯಾಗಿ ಸಿಗುತ್ತೆ.?

ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಇದೀಗ ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡ ಕಾರ್ಮಿಕರಿಗೆ ಕರ್ನಾಟಕ ಶ್ರಮ ಸಾಮರ್ಥ್ಯ ಎಂಬ ಅದ್ಭುತವಾದ ಯೋಜನೆಯನ್ನು ಪರಿಚಯ ಮಾಡಿದೆ.

ಈ ಒಂದು ಯೋಜನೆಯ ಮೂಲಕ ಕಾರ್ಮಿಕರಿಗೆ ಸುಧಾರಿತ ವಿತರಣೆ ಮಾಡುವುದು ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಜರ್ಮನ್ ತಂತ್ರಜ್ಞಾನದೊಂದಿಗೆ ತರಬೇತಿ ನೀಡುವುದರ ಜೊತೆಗೆ 20,000 ಮೌಲ್ಯದ ಉಚಿತ ಉಪಕರಣಗಳನ್ನು ವಿತರಣೆ ಮಾಡಲಾಗುತ್ತಿದೆ

ಹಾಗಾಗಿ ನಿಮಗೆ ಆಸಕ್ತಿ ಇದ್ದರೆ ಈ ಟೂಲ್ ಕಿಟ್ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.! ಹಾಗಾಗಿ ನಾವು ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಈ ಟೂಲ್ ಕಿಟ್ ನಲ್ಲಿ ಯಾವ ವಸ್ತುಗಳು ಸಿಗಲಿವೆ ಎಂಬ ವಿವರವನ್ನು ತಿಳಿದುಕೊಳ್ಳೋಣ.

WhatsApp Group Join Now
Telegram Group Join Now       

 

ಕಟ್ಟಡ ಕಾರ್ಮಿಕರಿಗೆ ಸಿಗುವ ಲಾಭಗಳೇನು..?

ಉಚಿತ ಟೂಲ್ ಕಿಟ್: ಹೌದು ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ. ವೃತ್ತಿಗೆ ಸಂಬಂಧಿಸಿದಂತೆ ಅಂದರೆ ಪ್ಲಂಬಿಂಗ್, ಪೇಂಟಿಂಗ್, ಎಲೆಕ್ಟ್ರಿಕಲ್, ಇತ್ಯಾದಿ ಕೆಲಸಕ್ಕೆ ಅಗತ್ಯವಿರುವ ಗುಣಮಟ್ಟದ ಹಾಗೂ ಅತ್ಯಾಧುನಿಕ ಸುಧಾರಿತ ಉಪಕರಣಗಳನ್ನು ಈ ಟೂಲ್ ಕಿಟ್ ನಲ್ಲಿ ಕಾರ್ಮಿಕರಿಗೆ ಸಿಗುತ್ತದೆ

ಸುರಕ್ಷಿತ ಕಿಟ್ ದೊರೆಯುತ್ತದೆ: ಹೌದು ಗೆಳೆಯರೇ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಹೆಲ್ಮೆಟ್, ಸೇಫ್ಟಿ ಶೂ, ಕೈಗಸು ಮತ್ತು ಇತರೆ ಕಣ್ಣಿನ ಭಾಗಗಳನ್ನು ಸುರಕ್ಷಣೆ ಮಾಡಲು ಗ್ಲಾಸ್ ಹಾಗೂ ಇತರೆ ಹಲವಾರು ವಸ್ತುಗಳು ಉಚಿತವಾಗಿ ಈ ಟೋಲ್ ಕಿಟ್ಟಿನಲ್ಲಿ ಸಿಗುತ್ತವೆ

ಉಚಿತ ತರಬೇತಿ: ಸ್ನೇಹಿತರೆ ಈ ಟೂಲ್ ಕಿಟ್ ಯೋಜನೆಗೆ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಉಚಿತವಾಗಿ ಒಂದು ವಾರಗಳ ಕಾಲ ತರಬೇತಿ ಇರುತ್ತದೆ, ಈ ತರಬೇತಿಯಲ್ಲಿ ಅರ್ಜಿದಾರರಿಗೆ ಉಚಿತ ಊಟ ಹಾಗೂ ತಿಂಡಿ ಮತ್ತು ವಸತಿ ಇತರ ಸೌಲಭ್ಯಗಳು ದೊರೆಯುತ್ತವೆ

 

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು.?

  • ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಗಳಾಗಿರಬೇಕು
  • ಅರ್ಜಿದಾರರು ಸಾರಿಗೆ ಇಲಾಖೆಯಲ್ಲಿ ನೊಂದಾಯಿತ ಕಾರ್ಮಿಕ ಕಾರ್ಡ್ ಹೊಂದಿರಬೇಕು
  • ಅರ್ಜಿದಾರ ವಯಸ್ಸು ಕನಿಷ್ಠ 18ರಿಂದ 60 ವರ್ಷದ ಒಳಗಡೆ ಇರಬೇಕು
  • ಅರ್ಜಿದಾರೂ ಕಳೆದ 12 ತಿಂಗಳಲ್ಲಿ ಕನಿಷ್ಠ 90 ದಿನವಾದರೂ ಕಟ್ಟಡ ಕೆಲಸದಲ್ಲಿ ಕೆಲಸ ಮಾಡಿರುವ ದಾಖಲಾತಿ ಹೊಂದಿರಬೇಕು

 

ಅರ್ಜಿ ಸಲ್ಲಿಸುವುದು ಹೇಗೆ..?

ಸ್ನೇಹಿತರೆ ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಬಯಸುತ್ತಿದ್ದಾರೆ ನೀವು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಕಟ್ಟಡ ಕಾರ್ಮಿಕ ಇಲಾಖೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್ ಹಾಗೂ ಇತರೆ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು

ಸ್ನೇಹಿತರೆ ಅರ್ಜಿ ಸಲ್ಲಿಕೆ ಮಾಡುವ ಮುನ್ನ ನಿಮ್ಮ ಕಾರ್ಮಿಕ ಕಾರ್ಡ್ ಚಾಲ್ತಿಯಲ್ಲಿ ಇದೆಯಾ ಅಥವಾ ಇಲ್ಲ ಎಂಬ ಮಾಹಿತಿ ಖಚಿತಪಡಿಸಿಕೊಳ್ಳಿ ಒಂದು ವೇಳೆ ಚಾಲ್ತಿಯಲ್ಲಿ ಇಲ್ಲದಿದ್ದರೆ ತಕ್ಷಣ ಆಕ್ಟಿವೇಟ್ ಮಾಡಿಸಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ

ಇದೇ ರೀತಿ ನಿಮಗೆ ಪ್ರತಿದಿನ ಮಾಹಿತಿ ಬೇಕೆ ಹಾಗಾದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಸೇರಿಕೊಳ್ಳಬಹುದು

E Shram Card: ಇ ಶ್ರಮ್ ಕಾರ್ಡ್ ಅರ್ಜಿ ಆಹ್ವಾನ.! ತಿಂಗಳಿಗೆ 3000 ಪಿಂಚಣಿ ಸೌಲಭ್ಯ – ಇಂದೇ ಅರ್ಜಿ ಸಲ್ಲಿಸಿ 

Leave a Comment