PM Kisan: ಪಿಎಂ ಕಿಸಾನ್ ಹೊಸ ಅಪ್ಡೇಟ್.! ಇಂಥಹ ರೈತರ ಖಾತೆಗೆ ನೇರವಾಗಿ 4000 ಜಮಾ ಆಗುತ್ತೆ.! ಇಲ್ಲಿದೆ ನೋಡಿ ಮಾಹಿತಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ನಾವು ಈ ಲೇಖನಿಯಲ್ಲಿ ಮಾಹಿತಿ ತಿಳಿದುಕೊಳ್ಳುವುದೇನೆಂದರೆ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ಫಲಾನುಭವಿಗಳಿಗೆ ಇದೀಗ ಹೊಸ ಅಪ್ಡೇಟ್ ಬಂದಿದೆ ಅದು ಏನು ಅಂದರೆ ಇಂಥ ರೈತರ ಖಾತೆಗೆ ₹4,000 ಜಮಾ ಆಗುತ್ತೆ.
ಹೌದು ಗೆಳೆಯರೇ, ನಾವು ಈ ಒಂದು ಲೇಖನಯ ಮೂಲಕ ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಹಾಗೂ ಯಾವ ರೈತರ ಖಾತೆಗೆ ಒಟ್ಟಿಗೆ 4000 ಜಮಾ ಆಗುತ್ತೆ ಹಾಗೂ ರೈತರು ಪೆಂಡಿಂಗ್ ಇರುವ ಮತ್ತು 22ನೇ ಕಂತಿನ ಹಣ ಪಡೆಯಲು ಕೆಲವೊಂದು ರೂಲ್ಸ್ ಪಾಲಿಸಬೇಕಾಗುತ್ತದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ

ಏನಿದು ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ..?
ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಕೇಂದ್ರ ಸರ್ಕಾರ 2019ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ಅಥವಾ ಪಿಎಂ ಕಿಸಾನ್ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಈ ಒಂದು ಯೋಜನೆಯ ಮೂಲಕ ರೈತರಿಗೆ ವರ್ಷಕ್ಕೆ 6000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವುದರ ಮೂಲಕ ಆರ್ಥಿಕವಾಗಿ ನೆರವು ನೀಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ.
ಹೌದು ಗೆಳೆಯರೇ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯ ಮೂಲಕ ರೈತರ ಖಾತೆಗೆ ವರ್ಷಕ್ಕೆ 6 ಸಾವಿರ ಅಂದರೆ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಸಾವಿರ ರೂಪಾಯಿಯಂತೆ 3 ಕಂತಿನ ರೂಪದಲ್ಲಿ ರೈತರ ಖಾತೆಗೆ ₹2000 ಹಣ ಜಮಾ ಮಾಡಲಾಗುತ್ತದೆ.
ಹಾಗಾಗಿ ಈ ಒಂದು ಯೋಜನೆ ರೈತರಿಗೆ ಆರ್ಥಿಕವಾಗಿ ತುಂಬಾ ನೆರವು ಆಗಿದೆ ಎಂದು ಹೇಳಬಹುದು.
ರೈತರು ಈ ಒಂದು ಯೋಜನೆಯ ಮೂಲಕ ಇಲ್ಲಿವರೆಗೂ 21ನೇ ಕಂತಿನ ಹಣ ಅಂದರೆ ಸರಿ ಸುಮಾರು 42,000 ಹಣವನ್ನು ಈ ಒಂದು ಯೋಜನೆಯ ಮೂಲಕ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು.
ಆದರೆ ಕೆಲ ರೈತರ ಖಾತೆಗೆ ಇನ್ನೂ ಕೂಡ 21ನೇ ಕಂತಿನ ಹಣ ಜಮಾ ಆಗಿಲ್ಲ ಹಾಗಾಗಿ ಅಂತಹ ರೈತರು ಏನು ಮಾಡಬೇಕು ಹಾಗೂ ಮುಂದಿನ ಕಂತಿನಲ್ಲಿ ಹಣ ಸಿಗುತ್ತಾ ಎಂಬ ಮಾಹಿತಿ ತಿಳಿದುಕೊಳ್ಳೋಣ
ಇಂಥಹ ರೈತರ ಖಾತೆಗೆ ಒಟ್ಟಿಗೆ ₹4,000 ಹಣ ಜಮಾ ಆಗುತ್ತದೆ.?
ಹೌದು ಗೆಳೆಯರೇ ಯಾವ ರೈತರ ಖಾತೆಗೆ 21ನೇ ಕಂಠಿನ ಹಣ ಜಮಾ ಆಗಿಲ್ಲ ಅಂತವರಿಗೆ 21ನೇ ಕಂತಿನ ಹಣ ಸೇರಿಸಿ 22ನೇ ಕಂತಿನ ಒಟ್ಟಿಗೆ ₹4,000 ಹಣ ಜಮಾ ಆಗುತ್ತದೆ. ಇದು ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು.
ಹೌದು ಗೆಳೆಯರೇ ಕೆಲ ರೈತರ ಖಾತೆಗೆ ತಾಂತ್ರಿಕ ದೋಷದಿಂದ ಹಾಗೂ ಕೆಲವೊಂದು ರೂಲ್ಸ್ ಪಾಲಿಸಿದೆ ಇರುವುದರಿಂದ 21ನೇ ಕಂತಿನ ಹಣ ಜಮಾ ಆಗಿಲ್ಲ ಹಾಗಾಗಿ ಅಂತವರಿಗೆ ಒಟ್ಟಿಗೆ 21 ಮತ್ತು 22ನೇ ಕಂತಿನ ಹಣ ಸೇರಿಸಿ 4000 ಜಮಾ ಮಾಡಲಾಗುತ್ತದೆ.
ಹಣ ಪಡೆಯಲು ರೈತರು ಕಡ್ಡಾಯವಾಗಿ ಕೆಲವೊಂದು ರೂಲ್ಸ್ ಪಾಲಿಸಬೇಕು ಇದಕ್ಕೆ ಸಂಬಂಧಿಸಿದೆ ವಿವರವನ್ನು ನಾವು ಕೆಳಗಡೆ ತಿಳಿಸಿದ್ದೇವೆ
ರೈತರ ಖಾತೆಗೆ 22ನೇ ಕಂತಿನ 2000 ಯಾವಾಗ ಜಮಾ ಆಗುತ್ತದೆ..?
ಸ್ನೇಹಿತರೆ ಈಗಾಗಲೇ 21ನೇ ಕಂತಿನ ಹಣ ಪಡೆದುಕೊಂಡ ರೈತರು ಇದೀಗ 22ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು ಹೆದರು ನೋಡುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ.
ಹೌದು ಗೆಳೆಯರೆ 22ನೇ ಕಂತಿನ ಹಣ ಕೆಲವೊಂದು ಮಾಹಿತಿ ಮೂಲಗಳ ಪ್ರಕಾರ ಹಾಗೂ ಇತರೆ ಮೂಲಗಳ ಪ್ರಕಾರ ಫೆಬ್ರುವರಿ ತಿಂಗಳಿನಲ್ಲಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ ಹಾಗಾಗಿ ಇದು ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು.
ಹೌದು ಗೆಳೆಯರೇ ನಿಮಗೆ 22ನೇ ಕಂತಿನ 2000 ಹಣ ಬೇಕಾದರೆ ಹಾಗೂ 21ನೇ ಕಂತಿನ ಹಣ ನಿಮ್ಮ ಖಾತೆಗೆ ಇನ್ನೂ ಜಮಾ ಆಗಿಲ್ಲವೆಂದರೆ ನೀವು ಕೆಳಗಡೆ ತಿಳಿಸಿದ ಎಲ್ಲಾ ನಿಯಮಗಳನ್ನು ಹಾಗೂ ರೂಲ್ಸ್ ಪಾಲಿಸಿ ಅಂದರೆ ಮಾತ್ರ ನಿಮಗೆ ಹಣ ಬರುತ್ತೆ
ಪಿಎಂ ಕಿಸಾನ್ 21 ಮತ್ತು 22ನೇ ಕಂತಿನ ಹಣ ಪಡೆಯಲು ಕಡ್ಡಾಯವಾಗಿ ಈ ರೂಲ್ಸ್ ಪಾಲಿಸಬೇಕು..?
ಬ್ಯಾಂಕ್ ಖಾತೆಗೆ ಸಂಬಂಧಿಸಿದ ಅಪ್ಡೇಟ್: ಹೌದು ಗೆಳೆಯರೇ ತುಂಬಾ ರೈತರ ಖಾತೆಗೆ 21ನೇ ಕಂತಿನ ಹಣ ರೂ. 2000 ಜಮಾ ಆಗದೇ ಇರಲು ಕಾರಣ ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳದೆ ಇರುವುದು ಹಾಗಾಗಿ ರೈತರು ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ಲಿಂಕ್ ಹಾಗೂ ekyc ಪ್ರಕ್ರಿಯ ಪೂರ್ಣಗೊಳಿಸಬೇಕು ಇದರ ಜೊತೆಗೆ ಬ್ಯಾಂಕ್ ಖಾತೆಯನ್ನು ಚಾಲ್ತಿಯಲ್ಲಿ ಇಟ್ಟಿರಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಮೂಲಕ ಹಣ ವರ್ಗಾವಣೆ ಆಗುವ ಪ್ರಕ್ರಿಯೆ (NPCI) ಮ್ಯಾಪಿಂಗ್ ಮಾಡಿರಬೇಕು ಅಂದರೆ ಮಾತ್ರ ಹಣ ಬರುತ್ತೆ
ಜಮೀನು ದಾಖಲಾತಿಗಳು ಸರಿಪಡಿಸಿ: ಹೌದು ಗೆಳೆಯರೆ ಪಿಎಂ ಕಿಸಾನ್ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಬೇಕಾದರೆ ಕಡ್ಡಾಯವಾಗಿ ನಿಮ್ಮ ಜಮೀನು ದಾಖಲಾತಿಗಳನ್ನು ಸರಿಪಡಿಸಬೇಕು ಅಂದರೆ ನಿಮ್ಮ ಜಮೀನು ದಾಖಲಾತಿಯ ಹೆಸರು ಹಾಗೂ ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು ಮತ್ತು ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರು ಒಂದೇ ರೀತಿ ಇರಬೇಕು ಅಂದರೆ ಮಾತ್ರ ಹಣ ಬರುತ್ತೆ ಇದರ ಜೊತೆಗೆ ನಿಮ್ಮ ಜಮೀನು ದಾಖಲಾತಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಅಂದರೆ ಮಾತ್ರ ಹಣ ಜಮಾ ಆಗುತ್ತೆ
FID ಕ್ರಿಯೇಟ್ ಮಾಡಿರಬೇಕು: ರೈತರು ಕಡ್ಡಾಯವಾಗಿ ತಮ್ಮ ಜಮೀನು ದಾಖಲಾತಿಗೆ FID ಕ್ರಿಯೇಟ್ ಮಾಡಿರಬೇಕು ಅಂದರೆ ಮಾತ್ರ ಹಣ ಜಮಾ ಆಗುತ್ತೆ ಇದರ ಜೊತೆಗೆ ಜಮೀನು ದಾಖಲಾತಿಗೆ ಆಧಾರ್ ಕಾರ್ಡ್ ಲಿಂಕ್ ಹಾಗೂ ಜಮೀನು ದಾಖಲಾತಿಗಳ ಹೆಸರು ಒಂದೇ ರೀತಿ ಇರುವಂತೆ ರೈತರು ನೋಡಿಕೊಳ್ಳಬೇಕು
ekyc ಅಪ್ಡೇಟ್: ಹೌದು ಗೆಳೆಯರೆ ರೈತರು ಕಡ್ಡಾಯವಾಗಿ ಪಿಎಂ ಕಿಸಾನ್ ಸಲ್ಮಾನ್ ನಿಧಿ ಯೋಜನೆಯ ekyc ಪ್ರಕ್ರಿಯೆ ಪೂರ್ಣಗೊಳಿಸಬೇಕು. ಹೌದು ಗೆಳೆಯರೆ ಈ ಹಿಂದೆ ರೈತರು ಈ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡರು ಕೂಡ ಮತ್ತೊಂದು ಸಲ ಈ ಕೆವೈಸಿ ಪ್ರಕ್ರಿಯೆ ಮಾಡಬೇಕು ಅಂದರೆ ಮಾತ್ರ ಮುಂದೆ ಬರುವ ಹಣ ಹಾಗೂ ಪೆಂಡಿಂಗ್ ಇರುವ ಎಲ್ಲಾ ಕಂತಿನ ಹಣ ಜಮಾ ಆಗುತ್ತೆ
ಸ್ನೇಹಿತರ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನೆಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಸೇರಿಕೊಳ್ಳುವುದರಿಂದ ಪ್ರತಿದಿನ ಹೊಸ ವಿಷಯಗಳ ಬಗ್ಗೆ ಮಾಹಿತಿ ಸಿಗುತ್ತದೆ