SSP Scholarship 2026: “Pending” ಸ್ಟೇಟಸ್ ಇದೆಯಾ? ಈ 3 ಸ್ಟೆಪ್ಸ್ ಮಾಡಿದ್ರೆ ಹಣ ಖಾತೆಗೆ ಖಚಿತ!
SSP Scholarship 2026: SSP 2026: ಸ್ಕಾಲರ್ಶಿಪ್ ಹಣ ಇನ್ನೂ ಬಂದಿಲ್ಲವಾ? “Pending” ಸ್ಟೇಟಸ್ ಇದ್ದರೆ ಕೂಡಲೇ ಈ 3 ಹಂತಗಳಲ್ಲಿ ಸಮಸ್ಯೆ ಬಗೆಹರಿಸಿ! ಬೆಂಗಳೂರು: ವಿದ್ಯಾರ್ಥಿಗಳೇ, ನಿಮ್ಮ SSP ಸ್ಕಾಲರ್ಶಿಪ್ ಹಣ ಇನ್ನೂ ಖಾತೆಗೆ ಬಂದಿಲ್ಲವೇ? ಪೋರ್ಟಲ್ನಲ್ಲಿ ಚೆಕ್ ಮಾಡಿದಾಗ “Pending at District Officer” ಅಥವಾ “Verification Pending” ಎಂದು ತೋರಿಸುತ್ತಿದೆಯೇ? ಕಾಲೇಜು ಫೀಸ್, ಪುಸ್ತಕಗಳು, ಹಾಸ್ಟೆಲ್ ಖರ್ಚು – ಎಲ್ಲಕ್ಕೂ ಹಣ ಕಾಯುತ್ತಿದ್ದೀರಾ? ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಇದೇ ಗೊಂದಲದಲ್ಲಿದ್ದಾರೆ. ಆದರೆ ಚಿಂತೆ … Read more