ಆಧಾರ್ ಇದ್ದರೆ ಸಾಕು! ₹90,000 ಸಾಲ – ಸಣ್ಣ ವ್ಯಾಪಾರಿಗಳಿಗೆ ಸುವರ್ಣ ಅವಕಾಶ | Aadhaar Loan India
Aadhaar Loan India: ಆಧಾರ್ ಕಾರ್ಡ್ ಇದ್ರೆ ಸಾಕು! ಸಣ್ಣ ವ್ಯಾಪಾರಿಗಳಿಗೆ ₹90,000 ವರೆಗೆ ಸಾಲ – PM ಸ್ವನಿಧಿ ಯೋಜನೆಯಲ್ಲಿ ಗ್ಯಾರಂಟಿ ಬೇಡ, ಸುಲಭ ಪ್ರಕ್ರಿಯೆ ರಸ್ತೆ ಬದಿ ವ್ಯಾಪಾರಿಗಳ ಸ್ವಾವಲಂಬನೆಗೆ ಬಂಪರ್ ಅವಕಾಶ; 15,000 → 25,000 → 50,000 ಹಂತಗಳಲ್ಲಿ ಸಾಲ, ಸಮಯಕ್ಕೆ ಪಾವತಿಸಿದರೆ ಮುಂದಿನ ಹಂತ ಸುಲಭ ಬೆಂಗಳೂರು: ಬಿಸಿಲು, ಮಳೆ, ಧೂಳು – ರಸ್ತೆ ಬದಿ ತಳ್ಳುವ ತಳ್ಳುವ ಕಾರ್ ಅಥವಾ ಚಿಕ್ಕ ಅಂಗಡಿಯಲ್ಲಿ ಕುಳಿತು ದಿನವಿಡೀ ದುಡಿಯುವ ಲಕ್ಷಾಂತರ … Read more