New Ration Card aplication : ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ, ತಿದ್ದುಪಡಿಗೂ ಅವಕಾಶ !
New Ration Card aplication : ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ, ತಿದ್ದುಪಡಿಗೂ ಅವಕಾಶ ! ರಾಜ್ಯದಲ್ಲಿ ಹಲವಾರು ಜನ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಬಹಳ ದಿನಗಳಿಂದ ಕಾಯುತ್ತಿದ್ದಾರೆ, ಇದೀಗ ಸಿಹಿ ಸುದ್ದಿ ಸರ್ಕಾರದಿಂದ ನೀಡಲಾಗಿದೆ. ಹೌದು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಲು ಅರ್ಜಿ ಆರಂಭ ಆಗಿದೆ. ಈ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು … Read more