PMAY Loan Apply 2026: ಸ್ವಂತ ಮನೆ ನಿರ್ಮಾಣಕ್ಕೆ 2.67 ಲಕ್ಷವರೆಗೆ ಸಬ್ಸಿಡಿ.! ಕಡಿಮೆ ಬಡ್ಡಿ – 10 ಲಕ್ಷದವರೆಗೆ ಸಾಲ ಸೌಲಭ್ಯ

PMAY Loan Apply 2026

PMAY Loan Apply 2026: ಸ್ವಂತ ಮನೆ ಕನಸಿಗೆ ಸರ್ಕಾರದ ಭದ್ರ ಬೆಂಬಲ | ಕಡಿಮೆ ಬಡ್ಡಿ, 10 ಲಕ್ಷದವರೆಗೆ ಸಾಲ – 2.67 ಲಕ್ಷ ರೂ.ವರೆಗೆ ಸಬ್ಸಿಡಿಯ ಸುವರ್ಣಾವಕಾಶ ಸ್ವಂತ ಮನೆ ಎನ್ನುವುದು ಅನೇಕ ಕುಟುಂಬಗಳ ಜೀವಿತಕಾಲದ ಕನಸು. ಆದರೆ ಹೆಚ್ಚುತ್ತಿರುವ ಭೂಮಿ ಬೆಲೆ, ದುಬಾರಿ ಕಟ್ಟಡ ಸಾಮಗ್ರಿ ಹಾಗೂ ಗೃಹ ಸಾಲದ ಬಡ್ಡಿದರಗಳು ಈ ಕನಸನ್ನು ದೂರ ತಳ್ಳುತ್ತಿವೆ. ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) … Read more