PM Kisan 22nd Instalment: ಪಿಎಂ ಕಿಸಾನ್ 22ನೇ ಕಂತು ಈ ದಿನ ಬಿಡುಗಡೆ.! ನಿಮ್ಮ ಹೆಸರು ಇದೆಯಾ ಚೇಕ್ ಮಾಡಿ
PM Kisan 22nd Instalment: ರೈತರಿಗೆ ಗುಡ್ನ್ಯೂಸ್! 22 ಸಾವಿರಕ್ಕೂ ಹೆಚ್ಚು ರೈತರಿಗೆ PM-KISAN ಹಣ ಬಿಡುಗಡೆ ತಾಂತ್ರಿಕ ಅಡೆತಡೆ ನಿವಾರಣೆ; ಕೃಷಿ ಸಚಿವರ ಮನವಿಗೆ ಕೇಂದ್ರದ ಸಕಾರಾತ್ಮಕ ಸ್ಪಂದನೆ ಬೆಂಗಳೂರು: ರಾಜ್ಯದ ಸಾವಿರಾರು ರೈತರಿಗೆ ಬಹುಕಾಲದ ನಿರೀಕ್ಷೆಯಾಗಿದ್ದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಬಾಕಿ ಹಣ ಇದೀಗ ಬಿಡುಗಡೆಯಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಪಾವತಿ ವಿಳಂಬವಾಗಿದ್ದ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿ, 22 ಸಾವಿರಕ್ಕೂ ಹೆಚ್ಚು ಅರ್ಹ ರೈತರಿಗೆ ಹಣ ಜಮಾ ಮಾಡುವ ಪ್ರಕ್ರಿಯೆಗೆ … Read more