SSP Scholarship Application 2026: ಎಸ್ಎಸ್ಪಿ ವಿದ್ಯಾರ್ಥಿವೇತನ ಅರ್ಜಿ ಅವಧಿ ವಿಸ್ತರಣೆ
SSP Scholarship Application 2026: ಎಸ್ಎಸ್ಪಿ ವಿದ್ಯಾರ್ಥಿವೇತನ ಅರ್ಜಿ ಅವಧಿ ವಿಸ್ತರಣೆ! ವಿದ್ಯಾರ್ಥಿಗಳಿಗೆ ಹೊಸ ಆಶಾಕಿರಣ ಮಾರ್ಚ್ 31, 2026ರವರೆಗೆ ಅವಕಾಶ – ಮನೆಯಲ್ಲೇ ಅರ್ಜಿ ಸಲ್ಲಿಸಿ ಶಿಕ್ಷಣ ಮುಂದುವರಿಸಿ ಆರ್ಥಿಕ ಸಂಕಷ್ಟದ ಕಾರಣದಿಂದ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸುವ ಪರಿಸ್ಥಿತಿ ಅನೇಕ ವಿದ್ಯಾರ್ಥಿಗಳಿಗೆ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕೈಹಿಡಿಯುವ ಮಹತ್ವದ ಯೋಜನೆ ಎಂದರೆ ಎಸ್ಎಸ್ಪಿ (State Scholarship Portal) ವಿದ್ಯಾರ್ಥಿವೇತನ. ಇದೀಗ ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಅವಧಿಯನ್ನು ಮಾರ್ಚ್ 31, 2026ರವರೆಗೆ ವಿಸ್ತರಿಸಲಾಗಿದ್ದು, ಸಾವಿರಾರು … Read more